ಬಿಜೆಪಿ ರೆಬೆಲ್ಸ್ ಟೀಮ್ ಮತ್ತೆ ಆಕ್ಟೀವ್..!
ಗೋಕಾಕ್ ಮಹಾಲಕ್ಷ್ಮೀ ಜಾತ್ರೆಯಲ್ಲಿ ಒಂದಾದ ರೆಬೆಲ್ ಟೀಮ್.
ಗೋಕಾಕ್ ಮಹಾಲಕ್ಷ್ಮಿ ಜಾತ್ರೆಗೆ ಭೇಟಿ ನೀಡಿದ ಕುಮಾರ್ ಬಂಗಾರಪ್ಪ
. ಈ ವೇಳೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಮಾಜಿ ಸಚಿವರು, ಬಿಪಿ ಹರೀಶ್ ಶಾಸಕರು, ಮಾಜಿ ಸಚಿವರಾದ ಶ್ರೀಮಂತ ಪಾಟೀಲ್ , ರಾಯಚೂರು ಮಾಜಿ ಸಂಸದ ಬಿ.ವಿ ನಾಯ್ಕ್ ರವರು ಹಾಜರಿದ್ದರು.