Breaking News

ಕ್ರೂಸರ್ ಹಾಗೂ ಫಾರ್ಚ್ಯೂನರ್ ನಡುವೆ ಅಪಘಾತ,

Spread the love

ಕ್ರೂಸರ್ ಹಾಗೂ ಫಾರ್ಚ್ಯೂನರ್ ನಡುವೆ ಅಪಘಾತ, ಕೆಲವರಿಗೆ ಸಣ್ಣಪುಟ್ಟ ಗಾಯ..ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ.
 ಕ್ರೂಸರ್ ವಾಹನ ಹಾಗೂ ಫಾರ್ಚ್ಯೂನರ್ ನಡುವೆ ಡಿಕ್ಕಿಯಾಗಿ ಎರಡು ವಾಹನಗಳಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿರೋ ಘಟನೆ ಧಾರವಾಡ ಎನ್‌ಟಿ‌ಟಿ‌ಎಫ್ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯಲ್ಲಿ ಮಧ್ಯ ರಾತ್ರಿ ನಡೆದಿದೆ.
– ಹುಬ್ಬಳ್ಳಿ ಧಾರವಾಡ ಮಾರ್ಗವಾಗಿ ಫಾರ್ಚ್ಯೂನರ್ ಕಾರ ನಗರದ ಒಳಗೆ ಪ್ರವೇಶ ಮಾಡುತ್ತಿದ್ದು ಎದುರು ರಸ್ತೆಯ ಮಾರ್ಗವಾಗಿ ಬಂದ್ ಕ್ರೂಸರ್ ವಾಹನ ನಡುವೆ ಈ ಅಪಘಾತ ಸಂಭವಿಸಿದೆ‌.
ಫಾರ್ಚ್ಯೂನರ್ ಕಾರ ಬಿಜೆಪಿ ಮುಖಂಡ ಹಾಗೂ ವಕೀಲರಾದ ಶರಣು ಅಂಗಡಿಯವರಿಗೆ ಸೇರಿದ್ದಾಗಿದೆ. ಇನ್ನೂ ಘಟನೆಯಲ್ಲಿ ಎರಡು ವಾಹನಗಳಿಗೆ ಹಾನಿಯಾಗಿದೆ. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ
ಧಾರವಾಡ ಸಂಚಾರಿ ಠಾಣೆಯ ಪೊಲೀಸರ ಪರಿಶೀಲನೆ ಕೈಗೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.

Spread the love

About Laxminews 24x7

Check Also

ಮೃತಪಟ್ಟ ಗರ್ಭಿಣಿ ಮತ್ತು ಆತ್ಮಹತ್ಯೆಗೆ ಯತ್ನಿಸಿದ ಪತಿ

Spread the loveಹುಬ್ಬಳ್ಳಿ: ಗರ್ಭಿಣಿ ಪತ್ನಿ ಮೃತಪಟ್ಟ ವಿಷಯ ತಿಳಿದ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ರಾಧಿಕಾ(19) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ