Breaking News

Monthly Archives: ಸೆಪ್ಟೆಂಬರ್ 2026

ಪ್ರಿಯಕರನೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

ಪೀಣ್ಯದಲ್ಲಿ ಶಿಕ್ಷಕಿಯ ಅಕ್ರಮ ಸಂಬಂಧ ಆರೋಪ..! ಹಿನ್ನೆಲೆಯಲ್ಲಿ ತನಗಿಂತ ಚಿಕ್ಕ ವಯಸ್ಸಿನ ಯುವಕನೊಂದಿಗೆ ಶಿಕ್ಷಕಿಯ ಅಕ್ರಮ ಸಂಬಂಧ ಬೆಳಕಿಗೆ ಬಂದಿರುವಂತದ್ದು.! ಪತಿಯ ಕೈಯಲ್ಲೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ..!? ಬೆಂಗಳೂರಿನ ಪೀಣ್ಯದಲ್ಲಿ ಅಕ್ರಮ ಸಂಬಂಧದ ಆರೋಪವೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಧಾ ಶರ್ಮಾ (31) ಎಂಬ ಮಹಿಳೆ, ತನಗಿಂತ ಚಿಕ್ಕ ವಯಸ್ಸಿನ ದರ್ಶನ್ ನಾಯಕ್ (24) ಎಂಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪತಿ …

Read More »