Breaking News

ನೀವು ಸಿಧು ಹೃದಯ ಕತ್ತರಿಸಿ ನೋಡಿ ರಕ್ತ ಬರುತ್ತೆ, ಪಂಜಾಬ್​​ ಬರುತ್ತೆ.. ರಾಹುಲ್​​ ಗಾಂಧಿ ​​

Spread the love

ಎಐಸಿಸಿ ವರಿಷ್ಠ ರಾಹುಲ್​​ ಗಾಂಧಿಯವರು ಪಂಜಾಬ್​​​​ ಕಾಂಗ್ರೆಸ್ ಸಿಎಂ​​ ಅಭ್ಯರ್ಥಿಯನ್ನಾಗಿ ಚರಣ್​​ಜೀತ್ ಸಿಂಗ್ ಚನ್ನಿಯವರನ್ನು ಘೋಷಿಸಿದ್ದಾರೆ. ಈ ಮೂಲಕ ರಾಹುಲ್​ ಗಾಂಧಿಯವರು ಈ ಬಾರಿ ಸಿಎಂ ಆಗಬೇಕು ಎಂದಿದ್ದ ಪಂಜಾಬ್​​​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​​ ಸಿಂಗ್​ ಸಿಧು ಅವರಿಗೆ ಶಾಕ್​​ ನೀಡಿದ್ದಾರೆ.

ಇನ್ನು, ಸಿಎಂ ಅಭ್ಯರ್ಥಿ ಅನೌನ್ಸ್​ ಮಾಡಿದ ಬಳಿಕ ಮಾತಾಡಿದ ರಾಹುಲ್​ ಗಾಂಧಿಯವರು, ಪಂಜಾಬ್​ ಕಾಂಗ್ರೆಸ್​​ನಲ್ಲಿ ನಾಯಕರಿಗೇನು ಕೊರತೆ ಇಲ್ಲ ಎಂದಿದ್ದರು. ಚನ್ನಿ, ನವಜೋತ್​ ಸಿಂಗ್​​​ ಸಿಧು ಕೂಡ ಹೋರಾಟಗಳ ಮೂಲಕವೇ ಬಂದವರು ಎಂದು ಹೇಳಿದರು.


Spread the love

About Laxminews 24x7

Check Also

ತಗಡಿನ ಮನೆಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳು

Spread the loveಗದಗ: ತಗಡಿನ ಮನೆಗೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ