Breaking News

‘ಕೈ’ ಅಭ್ಯರ್ಥಿ ಕುಸುಮಾ ಪರ ಬೈಕ್ ರಾಲಿ ನಡೆಸಿ ಶಾಸಕ ಜಮೀರ್ ಅಹ್ಮದ್ ಖಾನ್​

Spread the love

ಬೆಂಗಳೂರು: ನವೆಂಬರ್​ 3ರಂದು ಆರ್.ಆರ್.ನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಪರ ಬೈಕ್ ಱಲಿ ನಡೆಸಿ ಶಾಸಕ ಜಮೀರ್ ಅಹ್ಮದ್ ಖಾನ್​ ಮತಯಾಚನೆ ಮಾಡಿದರು.

ಬುಲೆಟ್​ ಬೈಕ್​ ಮೇಲೆ ಬಿಂದಾಸ್​ ಆಗಿ ಏರಿಯಾದಲ್ಲೆಲ್ಲಾ ಱಲಿ ಹೊರಟ ಶಾಸಕ ಬಳಿಕ ಕಾರ್ಯಕರ್ತರಿಗೆ ಹಾಲು ಸಹ ವಿತರಿಸಿದರು. ಕ್ಯಾಂಟೀನ್​ ಒಂದರಲ್ಲಿ ಖುದ್ದು ತಾವೇ ಕಾರ್ಯಕರ್ತರಿಗೆ ಬಾದಾಮಿ ಹಾಲು ವಿತರಿಸಿದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ