Breaking News

ಬಂದ್ ಮಾಡಿದ ರಸ್ತೆಯನ್ನು ಸರಿ ಪಡಿಸುವಂತೆ ಆಗ್ರಹಿಸಿ ಚಿಕ್ಕೂಡ, ಸಿದ್ದಾಪೂರ ಗ್ರಾಮಸ್ಥರಿಂದ ಪ್ರತಿಭಟನೆ

Spread the love

 

ಅಥಣಿ :ತನ್ನ ಜಮೀನ ಪಕ್ಕ ಇರುವ ರಸ್ತೆಯನ್ನ ರಾತೋರಾತ್ರಿ ಜೆಸಿಬಿ ಮೂಲಕ ತಗೆದು ಬಂದ್ ಮಾಡಿದ ವ್ಯಕ್ತಿ

ಬಂದ್ ಮಾಡಿದ ರಸ್ತೆಯನ್ನು ಸರಿ ಪಡಿಸುವಂತೆ ಆಗ್ರಹಿಸಿ ಚಿಕ್ಕೂಡ, ಸಿದ್ದಾಪೂರ ಗ್ರಾಮಸ್ಥರಿಂದ ಪ್ರತಿಭಟನೆ

ಚಿಕ್ಕೂಡ ಗ್ರಾಮದ ಗೌಡಪ್ಪಾ ರಾಮತೀರ್ಥ ಎಂಬಾತ ರಸ್ತೆ ಬಂದ ಮಾಡಿ ಉದ್ದತನ ಮೆರೆದ ವ್ಯಕ್ತಿ

ಎರಡು ತಾಲೂಕಿನ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಾಶ ಪಡಿಸಿ‌ ಬಂದ್ ಮಾಡಿದ ಗೌಡಪ್ಪಾ

ಅಥಣಿ ತಾಲೂಕಿನ ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಸಿದ್ದಾಪೂರ ಗ್ರಾಮ ಮದ್ಯ ಇರುವ ರಸ್ತೆ

ನೀರಾವರಿ ಇಲಾಖೆಗೆ ಸಂಭಂದಿಸಿದ ರಸ್ತೆ

ಸುಮಾರು 20 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ

ರಸ್ತೆ, ಕುಡಿಯುವ ನೀರಿನ ಪೈಪಲೈನ, ಚರಂಡಿ ನಾಶ ಪಡಿಸಿದ ಗೌಡಪ್ಪಾ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ


Spread the love

About Laxminews 24x7

Check Also

ಎಲ್ಲ ಜಾತಿ, ಜನಾಂಗ ಒಟ್ಟುಗೂಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ

Spread the love ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಜಾತಿ, ಜನಾಂಗ ಒಟ್ಟುಗೂಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಇಲ್ಲಿಯವರೆಗೆ 150ಕ್ಕೂ ಅಧಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ