Home / ಜಿಲ್ಲೆ / ಬೆಂಗಳೂರು / ಯುಪಿಎಸ್ ಸಿಯ 1 ಸಾವಿರ ರ್ಯಾಂಕ್ ಗಳಲ್ಲಿ ರಾಜ್ಯದ ಒಟ್ಟು 37 ಜನರು

ಯುಪಿಎಸ್ ಸಿಯ 1 ಸಾವಿರ ರ್ಯಾಂಕ್ ಗಳಲ್ಲಿ ರಾಜ್ಯದ ಒಟ್ಟು 37 ಜನರು

Spread the love

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ಪ್ರತಿಷ್ಠಿತ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪ್ರದೀಪ್ ಸಿಂಗ್ ದೇಶಕ್ಕೆ ಮೊದಲ ರ್ಯಾಂಕ್ ಪಡೆಇದ್ದಾರೆ. ಯಶಸ್ವಿನಿ.ಬಿ ರಾಜ್ಯದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಚಿಕ್ಕಮಗಳೂರು ಮೂಲದ ಯಶಸ್ವಿನಿ 71ನೇ ಸ್ಥಾನ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಇನ್ನು ಎಚ್. ವಿನೋದ್ ಪಾಟೀಲ್ (132) ಹಾಗೂ ಎಚ್.ಎಸ್.ಕೀರ್ತನಾ(167) ಕ್ರಮವಾಗಿ ರಾಜ್ಯಕ್ಕೆ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಿದ್ದಾರೆ.

ಯುಪಿಎಸ್ ಸಿಯ 1 ಸಾವಿರ ರ್ಯಾಂಕ್ ಗಳಲ್ಲಿ ರಾಜ್ಯದ ಒಟ್ಟು 37 ಜನರು ವಿವರ:

ಯಶಸ್ವಿನಿ ಬಿ  71
ವಿನೋದ್ ಪಾಟೀಲ್ ಎಚ್ 132
ಕೀರ್ತನಾ ಎಚ್.ಎಸ್. 167
ಸಚಿನ್ ಹಿರೇಮಠ ಎಸ್ 213
ಹೇಮಾ ನಾಯಕ್ 225
ಅಭಿಷೇಕ್ ಗೌಡ ಎಂ.ಜೆ. 278
ಕೃತಿ ಬಿ 297
ವೆಂಕಟ ಕೃಷ್ಣ 336
ಮಿಥುನ್ ಎಚ್.ಎನ್. 359
ವೆಂಕಟರಾಮನ್ ಕಾವಡಿಕೆರೆ 364
ಕೌಶಿಕ್ ಎಚ್.ಆರ್. 380
ವರುಣ್ ಬಿ.ಆರ್. 395
ಮಂಜುನಾಥ್ ಆರ್ 406
ಹರೀಶ್ ಬಿ.ಸಿ. 409
ಜಗದೀಶ್ ಅಡಹಳ್ಳಿ 440
ವಿವೇಕ್ ಬಿಸಿ 444
ಆನಂದ್ ಕಲ್ಲಾದಗಿ 446
ಮೊಹಮ್ಮದ್ ನದಿಮುದ್ದಿನ್ 461
ಮೇಘನಾ ಕೆ.ಟಿ. 465
ಸೈಯದ್ ಜಾಹಿದ್ ಅಲಿ 476
ವಿವೇಕ್ ರೆಡ್ಡಿ ಎನ್ 498
ಕಮ್ಮಾರುದ್ದಿನಿ  511
ವರುಣ್ ಕೆ. ಗೌಡ 528
ಪ್ರಫುಲ್ ದೇಸಾಯಿ 532
ರಾಘವೇಂದ್ರ ಎನ್ 536
ಭರತ್ ಕೆ.ಆರ್. 545
ದರ್ಶನ್ ಕುಮಾರ್ ಎಚ್.ಜಿ 594
ಪೃಥ್ವಿ ಎಸ್ ಹುಲ್ಲತ್ತಿ 582
ಸುಹಾಸ್ ಆರ್ 583
ಅಭಿಲಾಶ್ ಶಶಿಕಾಂತ್ ಬಡ್ಡೂರ್ 591
ಸವಿತಾ ಗೊತ್ಯಾಲ್ 626
ಪ್ರಜ್ವಲ್ 636
ರಮೇಶ್ 646
ಚೈತ್ರಾ ಎ.ಎಂ. 713
ಚಂದನ್ ಜಿ.ಎಸ್. 777
ಮಂಜೇಶ್ ಕುಮಾರ್ ಎ.ಪಿ. 800


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ