Breaking News

ಚಿಕ್ಕ ಸಾಹುಕಾರರ ಹುಟ್ಟು ಹಬ್ಬ ಶುಭ ಕೋರಿದ ಸಂತೋಷ್ ಜಾರಕಿಹೊಳಿ

Spread the love

ಗೋಕಾಕ: ಗೋಕಾಕ ಎಂದ್ರೆ ಜಾರಕಿಹೊಳಿ ಬಂಧುಗಳ ಭದ್ರ ಕೋಟೆ ರಾಜ್ಯ ರಾಜಕಾರಣದಲ್ಲಿ ಅಣ್ಣ ತಮ್ಮಂದಿರು ಬ್ಯುಸಿ ಇದ್ರೆ ಗೋಕಾಕ ನಗರದ ಛೋಟಾ ನವಾಬ ಅಂದ್ರೆ ಶ್ರೀ ಲಖನ ಜಾರಕಿಹೊಳಿ ಅವರು,
ಗೋಕಾಕ ಅಷ್ಟೇ ಅಲ್ಲದೆ ಅಕ್ಕ ಪಕ್ಕದ ಜಿಲ್ಲೆ ಗಳಲ್ಲಿ ಕೂಡ ಇವರದೇ ಆದ ಒಂದು ಯುವಕರ ಪಡೆ ಇದೆ. ಗೋಕಾಕ ಉದ್ಯಮಿ ಹಾಗೂ ಗೋಕಾಕ ನಲ್ಲಿ ನಡೆಯುವ ಪ್ರತಿಯೊಂದು ಚುಟುವತಿಕೆಗು ಸದಾ ಮುನ್ನುಡಿಯಲ್ಲಿ ಇರುವವರು.

ಕ್ರಿಕೆಟ್ ಪಂದ್ಯಾವಳಿ, ಆಗಿರಬಹುದು ,ಸಭೆ ಸಮಾರಂಭ, ಮದುವೆ. ಮುಂಜಿ, ಹಾಗೂ ಯಾರೇ ತೀರಿಕೊಂಡರು ಕೂಡ ಜನರಿಗೆ ಸ್ಪಂದಿಸುವ ಜನ ನಾಯಕ .

ಹಾಗೂ ಗೋಕಾಕ ನಗರದ ಉದ್ಯಮಿ ಕೂಡ ಇವರು ಹೌದು ಇವತ್ತು ಈ ಛೋಟಾ ಸಾಹುಕಾರರ ಹುಟ್ಟು ಹಬ್ಬಕ್ಕೆ ಶ್ರೀ ಸಂತೋಷ್ ಜಾರಕಿಹೊಳಿ ಅವರು ಶುಭ ಕೋರಿದ್ದಾರೆ ಆಯುಷ್ಯ ಆರೋಗ್ಯ a ದೇವರು ಕೊಡಲಿ ಹಾಗೂ ಇನ್ನಷ್ಟು ಪ್ರಗತಿ ಪರ ಕೆಲಸ ಗಳನ್ನ ಮಾಡಿ ಉನ್ನತ ಮಟ್ಟದಲ್ಲಿ ಇನ್ನಷ್ಟು ಹೆಸರು ಮಾಡಲಿ ಎಂದು ಸಂತೋಷ್ ಜಾರಕಿಹೊಳಿ ಅವರು ಶುಭ ಕೋರಿದ್ದಾರೆ


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ