Breaking News

ಕಡಲು ಸೇರಿದ 1.48 ಕೋಟಿ ಆಮೆ ಮರಿಗಳು

Spread the love

ಮೊಟ್ಟೆಯೊಡೆದು ಬರೋಬ್ಬರಿ 1.48ಕೋಟಿ ಆಮೆ ಮರಿಗಳು ಒಡಿಶಾದ ಗಹಿರ್ ಮಾತಾ ಕಡಲ ಸೇರಿವೆ.

ಈ ಕಡಲ ತೀರದಲ್ಲಿ ಆಲಿವ್ ರಿಡ್ಲೆ ತಳಿಯ ಸುಮಾರು 1.48 ಕೋಟಿ ಆಮೆಗಳು ಕಾಣಿಸಿಕೊಂಡಿವೆ. ಮೇ 8ರಂದು ಈ ಆಮೆಗಳು ಕಂಡಿದ್ದು, ಪುಟ್ಟ ಆಮೆ ಮರಿಗಳು ತಮ್ಮ ತಾಯಿಂದಿರುವ ಇಲ್ಲದೇ ಇರುವ ವೇಳೆಯಲ್ಲಿ ಮೊಟ್ಟೆಯೊಡೆದುಕೊಂಡು ಹೊರಬಂದಿವೆ.

ಪ್ರಕೃತಿಯ ಈ ವಿಸ್ಮಯದ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. “ಒಟ್ಟಾರೆಯಾಗಿ 1.48ಕೋಟಿ ಆಮೆಗಳು ಮೊಟ್ಟೆಯೊಡೆದು ಬಂದಿದ್ದು, ಗಹಿರ್ಮಾತಾ ಕಡಲತೀರದಲ್ಲಿ ಸೇರಿಕೊಂಡು, ಈ ನಿರ್ಜನ ಕಡಲತೀರದಲ್ಲಿ ತಮ್ಮ ವಾರ್ಷಿಕ ಕ್ರಿಯೆಯೊಂದನ್ನು ಬೃಹತ್ ಸಂಖ್ಯೆಯಲ್ಲಿ ನೆರವೇರಿಸಿವೆ” ಎಂದು ಭಿಟರ್ ಕಾಣಿಕಾ ಅಳಿವೆ ಅರಣ್ಯದ ವಿಭಾಗ ಅರಣ್ಯಾಧಿಕಾರಿ ಬಿಕಾಶ್ ರಂಜನ್ ದಾಶ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ