Breaking News

ಚಿಕ್ಕೋಡಿ ಪಟ್ಟಣದ ಜ್ಯೋತಿ ಬಜಾರ್ ಸೀಲ್ ಮಾಡಿಸಿದ ಅಧಿಕಾರಿ ಅಪೂರ್ವ ಬೀದ್ರಿ

Spread the love

ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಒಡೆತನ‌ದ‌ ಜ್ಯೋತಿ ಬಜಾರ್ ಅನ್ನು ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ಅಪೂರ್ವ ಬೀದ್ರಿ (KAS) ಅವರ ನೇತ್ರತ್ವದಲ್ಲಿ ದಾಳಿ ಮಾಡಿ ಜ್ಯೋತಿ ಬಜಾರ್ ಸೀಲ್ ಮಾಡಿಸಿದ ಅಧಿಕಾರಿ.

ಬೆಳಗಾವಿ‌‌ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿರುವ ಜ್ಯೋತಿ ಬಜಾರ್ ಕೊರೊನಾ ನಿಯಮ ಗಾಳಿಗೆ ತೊರಿ ವ್ಯಾಪಾರ ನಡೆಸುತ್ತಿರುವ ಆರೋಪದ ಅಡಿ ಸೀಲ್ ಮಾಡಿಸಿದ ಅಧಿಕಾರಿ ಯಾಕೆ ಅಂಗಡಿ ತಗೆದಿದ್ದೀರಿ ಎಂದು ಜ್ಯೋತಿ ಬಜಾರ್ ಸಿಬ್ಬಂಧಿಗೆ ಕೂಗಾಡಿದ ಅಧಿಕಾರಿ ಜ್ಯೋತಿ ಬಜಾರ್ ವಿರುದ್ಧ ಕ್ರಮ ಕೈಗೊಂಡ ಪುರಸಭೆ ಅಧಿಕಾರಿಗಳು.

ಚಿಕ್ಕೋಡಿ ಪಟ್ಟಣದ ಇಂದಿರಾ ನಗರದಲ್ಲಿರುವ ಜ್ಯೋತಿ ಬಜಾರ್ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಆಪ್ತ ಹಾಗೂ ಅಧಿಕಾರಿ ಅಪೂರ್ವ ಮಧ್ಯೆ ವಾಗ್ವಾದ ಚಿಕ್ಕೋಡಿ ಪ್ರವಾಸಿ ಮಂದಿರ ಎದುರುಗಡೆ‌ ನಡೆದ ಘಟನೆ. ನಡು ರಸ್ತೆಯಲ್ಲಿ ಪರಸ್ಪರ ಕೂಗಾಡಿದ ಜೊಲ್ಲೆ ಆಪ್ತ ಹಾಗೂ KAS ಅಧಿಕಾರಿ ಅಪೂರ್ವ ಬಿದ್ರಿ. ಸಂಸದ ಅಣ್ಣಾಸಾಹೇಬ್ ಜೊಲ್ಲೆ ಆಪ್ತನಾಗಿರುವ ಸಂಜು ಅರಗೆ ಮದ್ಯೆ ಗಲಾಟೆ. ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಮಾಡುತ್ತಿರಾ ಎಂದು ರೇಗಾಡಿದ ಅಧಿಕಾರಿ. ನೀವು ನನ್ನ ವಯಕ್ತಿಕವಾಗಿ ಟಾರ್ಗೆಟ್ ಮಾಡಿದ್ದೀರಾ ಎಂದು ಕೂಗಾಡಿದ ಜೊಲ್ಲೆ ಆಪ್ತ ಸಂಜು ಅರಗೆ ಅರಗೆ ವಿರುದ್ಧ ಪ್ರಕರಣ ದಾಖಲು ಮುಂದಾದ ಅಧಿಕಾರಿ ಅಪೂರ್ವಾ ಬೀದ್ರಿ

 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ