Breaking News

ಈ ವರ್ಷ ಒಲಿಂಪಿಕ್ಸ್‌ ಆಯೋಜಿಸುವ ದೃಢಸಂಕಲ್ಪ: ಜಪಾನ್‌ ಪ್ರಧಾನಿ

Spread the love

ಟೋಕಿಯೊ: ದೇಶದಲ್ಲಿ ಕೊರೊನಾ ವೈರಾಣು ಸೋಂಕಿನ ಪ್ರಕರಣಗಳ ನಡುವೆಯೂ ಈ ವರ್ಷ ಒಲಿಂಪಿಕ್ಸ್‌ ಆಯೋಜಿಸುವ ದೃಢಸಂಕಲ್ಪ ಹೊಂದಿರುವುದಾಗಿ ಜಪಾನ್‌ ಪ್ರಧಾನಿ ಯೋ ಶಿಹಿದೆ ಸುಗಾ ಹೇಳಿದ್ದಾರೆ.

ಟೋಕಿಯೊದಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವರ್ಚುವಲ್‌ ಸಭೆಯೊಂದರಲ್ಲಿ ಮಾತನಾಡಿದ ಅವರು, ಜಾಗತಿಕ ಒಗ್ಗಟ್ಟು ಹಾಗೂ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಮಾನವನ ವಿಜಯದ ಸಂಕೇತವಾಗಿ ಈ ವರ್ಷದ ಬೇಸಿಗೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ಆಯೋಜಿಸುವ ದೃಢಸಂಕಲ್ಪವನ್ನು ನಾವು ಮಾಡಿದ್ದೇವೆ.

ಈ ಕೂಟವು ವಿಶ್ವದಾದ್ಯಂತ ಜನರಿಗೆ ಧೈರ್ಯ ಮತ್ತು ಭರವಸೆಯನ್ನು ತುಂಬುವ ಸಂಕೇತವೂ ಆಗಲಿದೆ ಎಂದು ಹೇಳಿದರು.


Spread the love

About Laxminews 24x7

Check Also

ವಿಚಾರಣಾಧೀನ ಕೈದಿ ಭೇಟಿ ನೆಪದಲ್ಲಿ ಡ್ರಗ್ಸ್ ಕೊಂಡೊಯ್ದಿದ್ದ ಯುವತಿ.

Spread the loveಡ್ರಗ್ಸ್ ಜೊತೆಗೆ ಸಿಮ್ ಕಾರ್ಡ್ ಕೂಡ ಸಪ್ಲೈ. ಮೂರು ಸಿಮ್ ಕಾರ್ಡ್ ಪತ್ತೆ ಹಚ್ಚಿದ ಪೊಲೀಸರು. ರಿತಿಕಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ