Breaking News

ಮನುಷ್ಯನಲ್ಲಿ ಎಂಬಿಷನ್ ಇರಲೇಬೇಕು ನನಗೂ ಎಲ್ಲರಂತೆ ಆಸೆ ನಿರೀಕ್ಷೆಗಳಿವೆ.

Spread the love

ನನಗೂ ಎಲ್ಲರಂತೆ ಆಸೆ ನಿರೀಕ್ಷೆಗಳಿವೆ…
ಪರೋಕ್ಷವಾಗಿ ಸಿಎಂ ಆಗುವ ಆಸೆಯನ್ನು ಬಿಚ್ಚಿಟ್ಟ ಗೃಹ ಸಚಿವ ಜಿ. ಪರಮೇಶ್ವರ
ನನಗೂ ಎಲ್ಲರಂತೆ ಆಸೆ ನಿರೀಕ್ಷೆಗಳಿವೆ…
ಪರೋಕ್ಷವಾಗಿ ಸಿಎಂ ಆಗುವ ಆಸೆಯನ್ನು ಬಿಚ್ಚಿಟ್ಟ ಗೃಹ ಸಚಿವ ಜಿ. ಪರಮೇಶ್ವರ
ನಾನು ಕೂಡ ಆಶಾವಾದಿ
ಮನುಷ್ಯನಲ್ಲಿ ಎಂಬಿಷನ್ ಇರಲೇಬೇಕು
ನನಗೂ ಎಲ್ಲರಂತೆ ಆಸೆ ನಿರೀಕ್ಷೆಗಳಿವೆ.
ರಾಜಕೀಯ ಮುಂಬಡ್ತಿ ಹೈಕಮಾಂಡ್’ಗೆ ಬಿಟ್ಟಿದ್ದು ಎನ್ನುವ ಮೂಲಕ ಗೃಹ ಸಚಿವ ಜಿ. ಪರಮೇಶ್ವರ ಅವರು ಸಿಎಂ ಆಗುವ ಆಸೆಯನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜಕೀಯ ಪದೋನ್ನತಿ 26 ಆಗುತ್ತದೆ. ಇದು ಹೈಕಮಾಂಡ್’ಗೆ ಬಿಟ್ಟಿದ್ದು. ನಾನು ಯಾವತ್ತೂ ಆಶಾವಾದಿಯಾಗಿಯೇ ಬದುಕಿದ್ದೇನೆ. ಮನುಷ್ಯನಲ್ಲಿ ಎಂಬಿಷನ್ ಇರಲೇಬೇಕು.
ರಾಜಕೀಯಕ್ಕೆ ಸೇರುವಾಗ ಶಾಸಕರಾಗಬೇಕು. ಸಚಿವರಾಗಬೇಕು ಎಂದಿತ್ತು. ಹಂತ ಹಂತವಾಗಿ ಪದೋನ್ನತಿ ಇರಲೇಬೇಕು. ಬಾಕಿ ಎಲ್ಲವೂ ಹೈಕಮಾಂಡ್’ಗೆ ಬಿಟ್ಟಿದ್ದು ಎಂದಿದ್ದಾರೆ

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ