Breaking News

ಯಲ್ಲಾಮ್ಮ ದೇವಿದರ್ಶನ ಮುಂದಿನ ವರ್ಷ

Spread the love

ಸವದತ್ತಿ: ಬೆಳಗಾವಿ ಜನರ ಆರಾಧ್ಯ ದೇವತೆ ಯಲ್ಲಾಮ್ಮ ದೇವಿ ವರ್ಷದ 12 ತಿಂಗಳು ಈ ದೇವಸ್ಥಾನ ಭಕ್ತರಿಂದ ತುಂಬಿ ಇರುತಿತ್ತು, ಈ ಒಂದು ಯಲಮ್ಮ ದೇವಿಯ ದರ್ಶನ ವನ್ನಾ ಈ ಕ ರೋ ನಾ ಮಹಾಮಾರಿ ಬಂದಾಗಿನಿಂದ ಈ ದೇವಿಯ ದರ್ಶನ ವನ್ನಾ ಎಲ್ಲಾ ಭಕ್ತಾದಿಗಳಿಗೆ ದರ್ಶನ ಭಾಗ್ಯ ವನ್ನಾ ಬಂದ್ ಮಾಡಲಾಗಿದೆ.

ಬೆಳಗಾವಿ ಅಷ್ಟೇ ಅಲ್ಲದೆ ಕರ್ನಾಟಕದ ವಿವಿಧ ಭಾಗಗಳಿಂದ , ಹಾಗೂ ಮಹಾರಾಷ್ಟ್ರ ದಿಂದ ಕೂಡ ಈ ತಾಯಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಬೇರೆ ಬೇರೆ ಕಡೆ ಇಂದ ಬರುತ್ತಿದ್ದರು.

ಆದರೆ ದರ್ಶನ್ ಭಾಗ್ಯ ಇವಾಗ ಸುಮಾರು 8ತಿಂಗಳಿನಿಂದ ಬಂದ ಆಗಿದೆ ಈ ವಿಷಯ ಎಲ್ಲ ಭಕ್ತಾದಿಗಳಿಗೆ ಬೇಸರ ವನ್ನುಂಟು ಮಾಡಿದೆ. ಆದರೆ ದರ್ಶನ ಭಾಗ್ಯ ದಿನದಿಂದ ದಿನಕ್ಕೆ ವಿಳಂಬ ವಾಗುತ್ತಿದ್ದು ಬಹುಶಃ ಈ ವರ್ಷ ದರ್ಶನ ಈ ದೇವಿಯ ದರ್ಶನ ಭಾಗ್ಯ ಭಕ್ತರ ಪಾಲಿಗೆ ಇಲ್ಲ ಅಂತ ಇಂದು ನಡೆದ ಸಭೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಯಾದ M.G. ಹಿರೇಮಠ್ ತಿಳಿಸಿದ್ದಾರೆ,

ಈ ಹಿಂದಿನ ಆದೇಶ ಇದ್ದ ಹಾಗೆ ನವೆಂಬ ರ 30ರ ನಂತರ ದೇವಸ್ಥಾನ ಗಳು ಪ್ರಾರಂಭ ವಾಗಬಹುದು ಅನ್ನೋ ಊಹೆ ಇವತ್ತು ಸುಳ್ಳಾಗಿದೆ.
ಇನ್ನ ಅಲ್ಲಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಯದಂತ ರವಿ ಕೋಟರ್ ಗಸ್ತಿ ಯವರೂ ಕೂಡ ಜಿಲ್ಲಾಧಿಕರಿಯವರ ಆದೇಶದ ಮೇರೆಗೆ ನಡೆಯುವ ದಾಗಿ ತಿಳಿಸಿದ್ದಾರೆ. ಯಲಮ್ಮ ತಾಯಿಗೆ ದೈನಂದಿನ ಪೂಜೆ ಪುನಸ್ಕಾರ ಹೊರತು ಪಡಿಸಿ ಬೇರೆ ಯಾವುದೇ ರೀತಿಯ ಚಟುವಟಿಕೆ ಗಳು ನಡೆಯೋದ್ದಿಲ ಎಂದು ಸ್ಪಷ್ಟ ಪಡಿಸಿದರು,

ಅದೇರೀತಿ ಮತ್ತೊಂದು ಪವಿತ್ರ ಕ್ಷೇತ್ರ ವಾದ ಚಿಂಚಲಿ ಮಾಯಕ್ಕ, ಹಾಗೂ,. ಜೋಗುಳ ಭಾವೀ ಸತ್ಯಮ್ಮ ದೇವಿ ದರ್ಶನ ಭಾಗ್ಯ ಕೂಡ ಇಲ್ಲ ಎಂದು ಇಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದರು,

ಇನ್ನು ಈ ಒಂದು ನಿರ್ಧಾರ ಭಕ್ತಾದಿಗಳಿಗೆ ಬೇಸರ ಉಂಟು ಮಾಡಿದ್ದು ಇನ್ನೂ ತಾಯಿಯ ದರ್ಶನಕ್ಕೆ ಮುಂದಿನ ವರ್ಷದ ವರೆಗೂ ಕಾಯಬೇಕಾಗಿದೆ


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ