Breaking News

ಭೀಮಾ ತೀರದಲ್ಲಿ ಮತ್ತೆ ಗುಂಡಿನ  ಸದ್ದುಮಹಾದೇವ ಭೈರಗೊಂಡ  ಮೇಲೆ ಫೈರಿಂಗ್

Spread the love

ವಿಜಯಪುರ:  ಭೀಮಾ ತೀರದಲ್ಲಿ ಮತ್ತೆ ಗುಂಡಿನ  ಸದ್ದು ಮೊಳಗಿದ್ದು, ಹಂತಕ  ಮಹಾದೇವ ಭೈರಗೊಂಡ  ಮೇಲೆ ದುಷ್ಕರ್ಮಿಗಳ ತಂಡ ಫೈರಿಂಗ್ ನಡೆಸಿದೆ. 

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಕೆರೂರು ಬಳಿ  ಮಹಾದೇವ ಸಾಹುಕರ್ ಕಾರಿಗೆ ಟಿಪ್ಪರ್ ನಿಂದ ಡಿಕ್ಕಿ ಹೊಡೆಸಿ  ಬಳಿಕ  ದುಷ್ಕರ್ಮಿಗಳು  3-4 ಸುತ್ತು ಪೈರಿಂಗ್ ನಡೆಸಿದ್ದಾರೆ.  ಗುಂಡು ತಗುಲಿದ ಮಹಾದೇವ್ ಸಾಹುಕಾರ್ ತೀವ್ರ  ಗಾಯಗೊಂಡಿದ್ದು, ಆತನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಡಚಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ