Breaking News

ಗೋಕಾಕ ನಗರದ ನಗರ್ ಸಭೆ ಚುನಾವಣೆ ಕೊನೆಗೂ ಅಂತ್ಯ

Spread the love

 

 

 

 

ಗೋಕಾಕ: ಗೋಕಾಕ ನಗರದ ನಗರ್ ಸಭೆ ಚುನಾವಣೆ ಕೊನೆಗೂ ಅಂತ್ಯ ಹಾಡಿದೆ .

ಈ ಬಾರಿ ಸಾಹುಕಾರರ ಕೃಪಾ ಕಟಾಕ್ಷ ಇವರಿಬ್ಬರ ಮೇಲೆ ಆಗಿದೆ

ಗೋಕಾಕ ನಗರಸಭೆ ಅಧ್ಯಕ್ಷ ರಾಗಿ ಜಯಾನಂದ ಹುಣ ಚ್ಯಾಳಿ ಆಯ್ಕೆ ಆದರೆ ಗೋಕಾಕ ನಗರ ಸಭೆ ಉಪಾಧ್ಯಕ್ಷ ರಾಗಿ. ಬಸವ ರಾಜ ಅರೆನ್ನವರ ಆಯ್ಕೆ ಯಾಗಿದ್ದಾರೆ

ಈ ಬಾರಿ ಸಾಹುಕಾರರ ಕೃಪಾ ಕಟಾಕ್ಷ ಇವರಿಬ್ಬರ ಮೆಲಾಗಿದ್ದು ಇಬ್ಬರು ಒಳ್ಳೆಯ ಆಡಳಿತ ನಡೆ ಸಲಿ ಹಾಗೂ ಇವರಿಬ್ಬರಿಗೂ ನಮ್ಮ ವಾಹಿನಿ ಮುಖಾಂತರ ಶುಭಾಶಯ ಗಳು


Spread the love

About Laxminews 24x7

Check Also

ಸಾವಳಗಿಯಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿ – ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಭಕ್ತರ ಅಪಾರ ಸ್ಪಂದನೆ

Spread the loveಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಶೂನ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ