Breaking News

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಸಕ್ಕರೆ ಪೂಜೆ ಈ ಬಾರಿ ಮರಿ ಸಾಹುಕಾರರ ಉಪಸ್ಥಿತಿ ಇಂದ ಪೂಜೆಗೆ ಇನ್ನೂ ಕಳೇತಂದಿದೆ….

Spread the love

ಗೋಕಾಕ – ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆ ಸಿಡಿಲಬ್ಬರದ ಮಳೆಯಲ್ಲಿ ಕೂಡ ತಮ್ಮ ಕಾರ್ಖಾನೆಯನ್ನು ರೈತರ ಹಿತಾಸಕ್ತಿ ಗೋಸ್ಕರ ಪ್ರಾರಂಭ ಮಾಡಿತ್ತು. ಅಂದು ಶುರುವಾದ ಕೃಷಿಂಗ್ ಇಂದು ಅದರ ಫಲವಾಗಿ ಸಕ್ಕರೆ ಚೀಲಗಳು ಉತ್ಪಾದನೆ ಯಾಗಿ ಹೊರ ಬಂದಿವೆ.

ಅತ್ಯಾಧುನಿಕ ಉಪಕರಣಗಳ್ನು ಹೊಂದಿ ರುವ ಈ ಕಾರ್ಖಾನೆ ಶ್ರೀ ಸಂತೋಷ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು. ಇಂದು ಸಕ್ಕರೆ ಚೀಲಗಳು ಹೊರ ಹೊಮ್ಮಿದೆ .

ಅದರ ಪ್ರಯುಕ್ತ ವಾ ಗೀ ಶ್ರೀ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಇಂದು ಸಕ್ಕರೆ ಚೀಲಗಳ ಪೂಜೆ ಮಾಡಲಾಯಿತು. ಈ ಒಂದು ಸಮಾರಂಭ ದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ,ಅಧಿಕ ರಾವ ಪಾಟೀಲ,ದತ್ತ ಕುಮಾರ್ ರಕ್ತಾಲೇ, ಪ್ರಶಾಂತ ಕಾಂಬಳೆ, ಹಾಗೂ ಇನ್ನಿತರರು ಉಪಸಥಿತರಿದ್ದರು.

ಈ ವರ್ಷದ ವಿಶೇಷ ಅತಿಥಿ ಯಾಗಿ ಶ್ರೀ ಸೂರ್ಯ ಶ್ರೇಷ್ಠ .ಸಂತೋಷ್ ಜಾರಕಿಹೊಳಿ, ಮರಿ ಸಾಹುಕಾರರು ಕೂಡ ಈ ಒಂದು ಸಮಾರಂಭ ದಲ್ಲಿ ಇದ್ದಿದ್ದು ಮತ್ತಷ್ಟು ಈ ಒಂದು ಕಾರ್ಯಕ್ರಮಕ್ಕೆ ಶೋಭೆ ತಂದಿದೆ..

 


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ