Breaking News
Home / Uncategorized / ವಿಶ್ವ ಪರಿಸರ ದಿನಾಚರಣೆ ನಿಮಿತ್ತ 500ವಿವಿಧ ಬಗೆಯ ಸಸಿ ಗಳನ್ನೂ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂತೋಷ್ ಜಾರಕಿಹೊಳಿ ಅವರು

ವಿಶ್ವ ಪರಿಸರ ದಿನಾಚರಣೆ ನಿಮಿತ್ತ 500ವಿವಿಧ ಬಗೆಯ ಸಸಿ ಗಳನ್ನೂ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂತೋಷ್ ಜಾರಕಿಹೊಳಿ ಅವರು

Spread the love

ಗೋಕಾಕ: ಮೊದಲನೆಯ ದಾಗಿ ವಿಶ್ವ ಪರಿಸರ ದಿನ ಶುಭಾಶಯಗಳು

ಇಂದು ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ರಾದಂತ್ ಶ್ರೀ ಸಂತೋಷ್ ಜಾರಕಿಹೊಳಿ ಅವರು ತಮ್ಮ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ 500ಕ್ಕು ಹೆಚ್ಚಿನ ಸಸಿ ಗಳನ್ನ ನೆಡುವ ಕಾರ್ಯಕ್ರಮ ಹಮ್ಮಿ ಕೊಂಡಿದ್ದಾರೆ.

ಹೌದು ಇವಾಗ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಸಾವಿರುರು ಗಿಡ ಮರ ಗಳಿದ್ದರು ಕೂಡ ಈ ವಿಶ್ವ ಪರಿಸರ ದಿನಾಚರಣೆ ಅನುಗುಣವಾಗಿ ಮತ್ತೆ 500 ಸಸಿ ಗಳನ್ನು ನೇಡು ವ ಕಾರ್ಯಕ್ರಮ ಇಂದಿನಿಂದ ಆರಂಭ ವಾಗಲಿದೆ.

ಇದರಲ್ಲಿ ಮಾವು ನಿರಳೆ ಹಣ್ಣು, ತೆಂಗಿನ ಮರ, ಲಿಂಬೆಗಿಡ,ನೀಲಗಿರಿ ಗಿಡಗಳು, ಸೇರಿದಂತೆ ಸುಮಾರು ವಿಧ್ ವಿದ ವಾದ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೇ ಇಂದು ಸಂತೋಷ್ ಜಾರಕಿಹೊಳಿ ಅವರೇ ಚಾಲನೆ ನೀಡಿದ್ದಾರೆ.

 

ಇನ್ನು ಸಂತೋಷ್ ಜಾರಕಿಹೊಳಿ ಅವರು ಪರಿಸರ ಪ್ರೇಮಿ ಜೊತೆ ಗೋವು ಗಳನ್ನ ಕೂಡ ಸಾಕಾಣಿಕೆ ಮಾಡುತ್ತಾರೆ ಅವರ್ ಕಾರ್ಖಾನೆಯಲ್ಲಿ ನೂರಾರು ಗೋವು ಗಳು ಹಾಗೂ ಸಾವಿರಾರು ಗಿಡಮರಗಳು ಇದ್ದು ಅದೊಂದು ಸ್ವಚ್ಚಂದ ಆವರಣ ವನ್ನಾ ಕಾರ್ಖಾನೆಯ ಸುತ್ತ ಆವರಿಸಿ ಕೊಂಡಿದೆ. ಇನ್ನು ಇದೆ ರೀತಿ ಪ್ರತಿ ವರ್ಷ ಮತ್ತಷ್ಟು ಹೆಚ್ಚು ಸಸಿಗಳನ್ನು ನೆಟ್ಟು ನಮ್ಮ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವುದು ಉತ್ತಮ ಎಲ್ಲರೂ ಪರಿಸರ ರಕ್ಷಣಾ ಕಾರ್ಯಾಚರಣೆ ಮಾಡಬೇಕು ಈ ಒಂದು ದಿನ ದಂದಾದರು ಎಲ್ಲರೂ ಒಂದು ಸಸಿಯನ್ನ ನೆಡಬೇಕು ಎಂದು ಈ ಒಂದು ಸಂದರ್ಭ ದಲ್ಲಿ ತಮ್ಮ ಸಿಬ್ಬಂದಿಗಳಿಗೆ ಹೇಳಿದರು.

ಇನ್ನು ಈ ಒಂದು ಸಂದರ್ಭ ದಲ್ಲಿ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ಸೇರಿದಂತೆ ಕಾರ್ಖಾನೆಯ ಎಲ್ಲ ಸಿಬ್ಬಂದಿ ವರ್ಗ ಈವರೆಗೆ ಸಾಥ್ ನೀಡಿದರು.

 

 


Spread the love

About Laxminews 24x7

Check Also

ಹೆಂಡ್ತಿಯನ್ನು ‘ಡುಮ್ಮಿ’ ಎನ್ನುತ್ತಿದ್ದ ಗಂಡ: ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣು!

Spread the love ಬೆಂಗಳೂರು: ದಪ್ಪ ಇರುವುದಕ್ಕೆ ಪತಿಯ ನಿಂದನೆಗೆ ಬೇಸತ್ತು ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ