Breaking News

45ರ ವ್ಯಕ್ತಿ, 25ರ ಯುವತಿ ನಡುವೆ ವಿವಾಹ; ಏನಿದು ವೈರಲ್ ಫೋಟೋ ಹಿಂದಿನ ಕಹಾನಿ

Spread the love

ಕುಣಿಗಲ್ : 45 ವರ್ಷದ ವ್ಯಕ್ತಿಯೋರ್ವನು 25 ವರ್ಷದ ಯುವತಿಯನ್ನು ಮದುವೆಯಾಗಿರುವ , ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುರುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಹಸವಾಗಿದೆ,

ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಅಕ್ಕಿಮರಿಪಾಳ್ಯ ಗ್ರಾಮದ ಶಂಕರಣ್ಣ (45) ವರ್ಷ, ಸಂತೇಮಾವತ್ತೂರು ಗ್ರಾಮದ ಮೇಘನಾ (25) ವರ್ಷದ ಯುವತಿಯನ್ನು ಮಧುವೆಯಾಗಿದ್ದು, ಯುವಕರನ್ನು ನಿಬ್ಬೆರಗಾಗಿಸಿದೆ.

ಕಳೆದ ಹಲವು ದಿನಗಳ ಹಿಂದೆ ಯುವಕರು ನಾವು ಮದುವೆಯಾಗಬೇಕು, ಹುಡುಗಿಯನ್ನು ಹುಡುಕಿ ಮದುವೆ ಮಾಡಿಸಿ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದ ಬೆನ್ನ ಹಿಂದೆಯೇ ಈ ವಿವಾಹವಾಗಿದ್ದು ಯುವಕರಲ್ಲಿ ಅಚ್ಚರಿ ಮೂಡಿಸಿದೆ.

ಯುವತಿಗೆ ಎರಡನೇ ಮಧುವೆ : ಮೇಘನಾ ಈ ಹಿಂದೆಯೇ ಮದುವೆಯಾಗಿದ್ದು ಪತಿ ಎರಡು ವರ್ಷಗಳ ಹಿಂದೆ ಪತ್ನಿಯನ್ನು ತೊರೆದಿದ್ದ ಮನೆ ಬಿಟ್ಟು ಹೋಗಿದನ್ನು ಎನ್ನಲಾಗಿದ್ದು ಪತಿ ಈವರೆಗೂ ಮನೆಗೆ ಮರಳಲಿಲ್ಲ , ಇತ್ತಾ ಶಂಕಣ್ಣನಿಗೆ ಮದುವೆಯಾಗಿರಲಿಲ್ಲ, ಈ ಹಿನ್ನಲೆಯಲ್ಲಿ ಈ ಇಬ್ಬರು ಪರಸ್ಪರ ಒಪ್ಪಿ ಬಂಧುಗಳ ಸಮ್ಮುಖದಲ್ಲಿ ಮೆಣಸಿನಕೆರೆ ದೊಡ್ಡಿ ಹುಚ್ಚಮಾರಮ್ಮನ ದೇವಾಲಯದ ಬಳಿ ವಿವಾಹವಾಗಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ