Breaking News

ಸಾಹುಕಾರರ ಅನ್ನದಾನ ಕಾರ್ಯಕ್ರಮ ಇಂದು ಗೋಕಾಕ ತಾಲೂಕಿನ ಖನಗಾವ ಗ್ರಾಮದಲ್ಲಿ…

Spread the love

ಗೋಕಾಕ: ಪ್ರತಿ ಶನಿವಾರ ದಂತೆ ಈ ಒಂದು ವಾರ ಕೂಡ ನಮ್ಮ ಸಂತೋಷ್ ಜಾರಕಿಹೊಳಿ ಅವರ ತಂಡ ಇಂದು ಗೋಕಾಕ ತಾಲೂಕಿನ ಮತ್ತೊಂದು ಹಳ್ಳಿಗೆ ಅನ್ನ ಪ್ರಸಾದ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿ ಕೊಂಡಿತ್ತು ಇಂದು ಗೋಕಾಕ ತಾಲೂಕಿನ ಖನಗಾವಿ ಕನ್ನಮ್ಮ ದೇವಸ್ಥಾನದಲ್ಲಿ ಈ ಒಂದು ಅನ್ನ ಸಂತರ್ಪಣೆ ನಡೆಯಿತು.

ಇದು ಗೋಕಾಕ ತಾಲೂಕಿನ ಮೂವತ್ತೆರಡನೆಯ ಹಳ್ಳಿ ಇದು ವರೆಗೆ ಮೂವತ್ತಕ್ಕೂ ಹೆಚ್ಚಿನ ಹಳ್ಳಿ ಗಳಲ್ಲಿ ಈ ಒಂದು ಕಾರ್ಯಕ್ರಮ ಮಾಡಿದ್ದಾರೆ.

ಸಂತೋಷ್ ಜಾರಕಿಹೊಳಿ ಅವರ ಇವೊಂದು ಕಾರ್ಯಕ್ಕೆ ಭಾರಿ ಜನ ಬೆಂಬಲ ವ್ಯಕ್ತ ವಾಗುತ್ತಿದೆ ಸುಮಾರು ಹಿರಿಯರು, ಕಿರಿಯರು, ಸೇರಿದಂತೆ ಎಲ್ಲರೂ ಇನೊಂದು ಪ್ರಸದವನ ಸ್ವೀಕರಿಸಿ ಎಲ್ಲರೂ ಶುಭ ಕೋರಿದ್ದಾರೆ.
ಕಾರೋಣ ಮಹಾ ಮಾರಿ ಕಾಲದಿಂದಲೂ ಈ ಒಂದು ಕಾರ್ಯವನ್ನ ಸಂತೋಷ್ ಜಾರಕಿಹೊಳಿ ಅವರು ಮಾಡುತ್ತಾ ಬಂದಿದ್ದಾರೆ ಅದಷ್ಟೇ ಅಲ್ಲದೆ ಅವರ್ ಪುತ್ರನ ಹುಟ್ಟು ಹಬ್ಬದ ನಿಮಿತ್ತವಾಗಿ ಕೂಡ ಈ ಒಂದು ಕಾರ್ಯವನ್ನ ಪ್ರತಿ ಶನಿವಾರ ತಪ್ಪದೆ ನೂರಾರು ಜನರಿಗೆ ಅನ್ನದಾನ ನೀಡುವ ಕೆಲಸದ ಬಗ್ಗೆ ಜನ ಸಂತಸ ಪಡುತ್ತಿದ್ದಾರೆ

ಸಾಹುಕಾರರು ಮತ್ತಷ್ಟು ಒಳ್ಳೆಯ ಆಯುಷ್ಯ ಆರೋಗ್ಯ ಅಭಿವೃದ್ದಿ ಯಾಗಲಿ ಎಂದು ಕೂಡ ಸುಮಾರು ಜನ ಹಿರಿಯ ಜೀವ ಹರೈಸಿವೆ

ಇನ್ನು ಮುಂದಿನ ವಾರ ಮತ್ತೊಂದು ವಿಶೇಷ ಸಂಚಿಕೆಯೊಂದಿಗೆ ಬರುತ್ತೇವೆ ನಮಸ್ಕಾರ

 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ