Breaking News

ಮಹೇಶ ಫೌಂಡೇಶನ್ ನೂತನ ವೆಬ್‌ಸೈಟ್ ಗೆ ಚಾಲನೆ ನೀಡಿದ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ

Spread the love

ಬೆಳಗಾವಿ: ಮಹೇಶ ಫೌಂಡೇಶನ ಸಂಸ್ಥೆಯ   ‘ಪ್ರಯತ್ನ’ ಎಂಬ ನೂತನ  ವೆಬ್‌ಸೈಟ್ ಅನ್ನು   ಸತೀಶ ಶುಗರ್ಸ್ ನಿರ್ದೇಶಕರಾದ  ರಾಹುಲ್  ಹಾಗೂ   ಪ್ರಿಯಾಂಕ್   ಜಾರಕಿಹೊಳಿ   ಬಿಡುಗಡೆಗೊಳಿಸಿದರು.

 

ಇಲ್ಲಿನ  ಕಣಬರ್ಗಿ ಮಹೇಶ ಪೌಂಡೇಶನ ಕಚೇರಿಯಲ್ಲಿ ಮಂಗಳವಾರ  ಹಮ್ಮಿಕೊಳ್ಳಲಾಗಿದ್ದ  ರಾಷ್ಟ್ರೀಯ ಯುವ ದಿನಾಚರಣೆ,  ಸ್ವಾಮಿ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ನೂತನ ವೆಬ್ ಸೈಟ್ ಗೆ ಚಾಲನೆ ನೀಡಿದರು.

 

ಬಳಿಕ ಮಾತನಾಡಿದ ರಾಹುಲ್ ಜಾರಕಿಹೊಳಿ, ಸಮಾಜದ ಸೌಲಭ್ಯ ವಂಚಿತ ಸಮುದಾಯಗಳನ್ನು ಬೆಂಬಲಿಸುವ ಉದ್ದೇಶದಿಂದ ಮಹೇಶ ಫೌಂಡೇಶನ ಕೊಡುಗೆ ಅಪಾರವಾಗಿದೆ.  ಮುಂದೆ ಕೂಡ ಹೀಗೆ ಜನರ ಕಷ್ಟಗಳಿಗೆ ಈ ಸಂಸ್ಥೆ  ಸ್ಪಂದಿಸಲಿ ಎಂದು ಶುಭ ಹಾರೈಸಿದರು.

ಮಹೇಶ ಫೌಂಡೇಶನ  ಪ್ರಯತ್ನ  ವೈಬ್ ಸೈಟ್ ಮೂಲಕವಾಗಿ ಬಡ ನೇಕಾರರು ತಯಾರಿಸಿದ  ಸೀರೆಗಳನ್ನು ಮಾರಾಟ ಮಾಡಿ ಉತ್ತಮ ವೇದಿಕೆ ನಿರ್ಮಿಸಿಕೊಟ್ಟಿದೆ. ವಿಶೇವಾಗಿ  ಮಹಿಳಾರಿಗಾಗಿ  ಬಡವರಿಗೆ, ನಿರ್ಗತಿಕರಿಗೆ ಈ ಅಪಾರ ಕೊಡುಗೆ ನೀಡುತ್ತಿದೆ- ಬೆಳಗಾವಿ: ಮಹೇಶ ಫೌಂಡೇಶನ ಸಂಸ್ಥೆಯ   ‘ಪ್ರಯತ್ನ’ ಎಂಬ ನೂತನ  ವೆಬ್‌ಸೈಟ್ ಅನ್ನು   ಸತೀಶ ಶುಗರ್ಸ್ ನಿರ್ದೇಶಕರಾದ  ರಾಹುಲ್  ಹಾಗೂ   ಪ್ರಿಯಾಂಕ್   ಜಾರಕಿಹೊಳಿ   ಬಿಡುಗಡೆಗೊಳಿಸಿದರು.

ಇಲ್ಲಿನ  ಕಣಬರ್ಗಿ ಮಹೇಶ ಪೌಂಡೇಶನ ಕಚೇರಿಯಲ್ಲಿ ಮಂಗಳವಾರ  ಹಮ್ಮಿಕೊಳ್ಳಲಾಗಿದ್ದ  ರಾಷ್ಟ್ರೀಯ ಯುವ ದಿನಾಚರಣೆ,  ಸ್ವಾಮಿ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ನೂತನ ವೆಬ್ ಸೈಟ್ ಗೆ ಚಾಲನೆ ನೀಡಿದರು.

 

ಬಳಿಕ ಮಾತನಾಡಿದ ರಾಹುಲ್ ಜಾರಕಿಹೊಳಿ, ಸಮಾಜದ ಸೌಲಭ್ಯ ವಂಚಿತ ಸಮುದಾಯಗಳನ್ನು ಬೆಂಬಲಿಸುವ ಉದ್ದೇಶದಿಂದ ಮಹೇಶ ಫೌಂಡೇಶನ ಕೊಡುಗೆ ಅಪಾರವಾಗಿದೆ.  ಮುಂದೆ ಕೂಡ ಹೀಗೆ ಜನರ ಕಷ್ಟಗಳಿಗೆ ಈ ಸಂಸ್ಥೆ  ಸ್ಪಂದಿಸಲಿ ಎಂದು ಶುಭ ಹಾರೈಸಿದರು.

ಮಹೇಶ ಫೌಂಡೇಶನ  ಪ್ರಯತ್ನ  ವೈಬ್ ಸೈಟ್ ಮೂಲಕವಾಗಿ ಬಡ ನೇಕಾರರು ತಯಾರಿಸಿದ  ಸೀರೆಗಳನ್ನು ಮಾರಾಟ ಮಾಡಿ ಉತ್ತಮ ವೇದಿಕೆ ನಿರ್ಮಿಸಿಕೊಟ್ಟಿದೆ. ವಿಶೇವಾಗಿ  ಮಹಿಳಾರಿಗಾಗಿ  ಬಡವರಿಗೆ, ನಿರ್ಗತಿಕರಿಗೆ ಈ ಅಪಾರ ಕೊಡುಗೆ ನೀಡುತ್ತಿದೆ- ಪ್ರಿಯಾಂಕಾ ಜಾರಕಿಹೊಳಿ

ಮಹೇಶ್ ಫೌಂಡೇಶನ್ ಸ್ಥಾಪಕ  ಮಹೇಶ ಜಾಧವ್, ಆನಂಧ ಪಾಟೀಲ್ ,ಫೌಂಡೇಶನ್ ನ ಮಕ್ಕಳು, ಸಿಬ್ಬಂದಿ ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು. ಜಾರಕಿಹೊಳಿ

ಮಹೇಶ್ ಫೌಂಡೇಶನ್ ಸ್ಥಾಪಕ  ಮಹೇಶ ಜಾಧವ್, ಫೌಂಡೇಶನ್ ನ ಮಕ್ಕಳು, ಸಿಬ್ಬಂದಿ ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ