Breaking News

ಹೈಟೆಕ್ ಸ್ವೀಟ್‍ಶಾಪ್ ಮತ್ತು ಹೊಟೇಲ್ ಅದ್ಧೂರಿ ಉದ್ಘಾಟನೆ

Spread the love

ಬೆಳಗಾವಿಯ ಪ್ರಸಿದ್ಧ ರಾಜಪುರೋಹಿತ ಕುಟುಂಬ ಒಂದೇ ಬಿಲ್ಡಿಂಗ್‍ನಲ್ಲಿ ಸ್ವೀಟ್‍ಶಾಪ್, ಹೊಟೇಲ್ ಮತ್ತು ಲಾಡ್ಜ್‍ನ್ನು ಭವಾನಿಸಿಂಗ್ ಆರಂಭಿಸಿದ್ದಾರೆ.

ಹೌದು ಸಿಹಿ ಪದಾರ್ಥಗಳು ಬೇಕಾದರೆ ಜನರಿಗೆ ತಟ್ ಅಂತಾ ನೆನಪು ಆಗುವುದೇ ಬೆಳಗಾವಿಯ ಶ್ರೀ ಪುರೋಹಿತ ಸ್ವೀಟ್ಸ್. ಸುಮಾರು 50 ವರ್ಷಗಳಿಂದ ಈ ರಾಜಪುರೋಹಿತ್ ಕುಟುಂಬವು ನಗರದಲ್ಲಿ 20ಕ್ಕೂ ಹೆಚ್ಚು ಸ್ವೀಟ್‍ಮಾರ್ಟ, ಹೊಟೇಲ್ಸ್ ಮತ್ತು ಲಾಡ್ಜಿಂಗ್‍ಗಳನ್ನು ನಡೆಸುತ್ತಿದ್ದಾರೆ.

ಗುರುವಾರ ಬೆಳಗಾವಿಯ ನೆಹರು ನಗರದ ಮುಖ್ಯ ರಸ್ತೆಯಲ್ಲಿ ಹೊಟೇಲ್ ಸಜಿಟೇರಿಯಸ್ ಮತ್ತು ಶ್ರೀ ಪುರೋಹಿತ್ ಸ್ವೀಟ್ ಹೌಸ್‍ನ್ನು ಸಮಾಜಸೇವಕ, ಪರಿಸರವಾದಿ ಶಿವಾಜಿ ಕಾಗಣಿಕರ್ ಅವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ