Breaking News

ಅನ್​​ ಮ್ಯಾರೀಡ್​ ಹುಡುಗಿಯರ ಟಾರ್ಗೆಟ್ ಮಾಡುತ್ತೆ ಈ ಟೀಂ..! ಡೇಟಿಂಗ್​ಗೆ ಹೋದ್ರೆ ಖಾಸಗಿ ಫೋಟೋ ತೆಗೆದು

Spread the love

ಇದು ಬ್ಯಾಚುಲರ್​ ಬೆಡಗಿಯರೇ ಎಚ್ಚರ, ನಾನು ಬ್ಯಾಚುಲರ್​ ಅಂತಾ ಎಲ್ಲೂ ಶೇರ್​ ಮಾಡ್ಲೇ ಬೇಡಿ.ಸೋಷಿಯಲ್​​​ ಪ್ಲಾಟ್​ಫಾರಂನಲ್ಲಿ ಚಾಟ್ ಮಾಡ ಬೇಡಿ, ಅನ್​​ ಮ್ಯಾರೀಡ್​ ಹುಡುಗಿಯರ ಟಾರ್ಗೆಟ್ ಮಾಡೋ ಟೀಂ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ.

ನಿಮ್ಮನ್ನು ಪರಿಚಯ ಮಾಡಿಕೊಂಡು ಡೇಟಿಂಗ್​​ ಕರಿಯುತ್ತಾರೆ, ಡೇಟಿಂಗ್​ಗೆ ಹೋದ್ರೆ ಖಾಸಗಿ ಫೋಟೋ ತೆಗೆದು ವೈರಲ್​ ಮಾಡ್ತಾರೆ. ಟಿಂಡರ್​ ಆಯಪ್​​ನಲ್ಲಿ ವಂಚನೆ ಗೋಲ್​​ಮಾಲ್​​​ ನಡೆಯುತ್ತಿದ್ದು, ಕೋಡಿಗೆಹಳ್ಳಿ ಪೊಲೀಸರ ಕೈಗೆ ವಂಚನೆ ಗ್ಯಾಂಗ್ ಸಿಕ್ಕಿಬಿದ್ದಿದ್ದು, ​​​ಅಭಿಷೇಕ್​​​ @ ಸುಶಾಂತ್ ಅನ್ನ ಪೊಲೀಸರು ಬಂಧಿಸಿದ್ದಾರೆ. ಟಿಂಡರ್ ಡೇಟಿಂಗ್ ಆಯಪ್​​ ಮೂಲಕ ಅಭಿಷೇಕ್​​ ಬಲೆ ಬೀಸಿ, ಮೊಬೈಲ್​​ ನಂಬರ್​​ ಪಡೆದು ಫೋನ್​​ ಮಾಡಿ ಪುಸಲಾಯಿಸ್ತಾರೆ. ಕೊಡಿಗೆಹಳ್ಳಿಯಲ್ಲಿ ಯುವತಿ ಖಾಸಗಿ ಫೋಟೋವನ್ನ ಅಭಿಷೇಕ್​​ ತೆಗೆದಿದ್ದು, ಫೋಟೋ ತೆಗೆದು ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ. ಅಭಿಷೇಕ್​​ ಜತೆ ಕೈಜೋಡಿಸಿದ್ದ ಟೀಂಗೆ ಪೊಲೀಸರು ಬಲೆ ಬೀಸಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ