ರಾಜಕೀಯ ಪ್ರೇರಿತ ಸಿಡಿ ಪ್ರಕರಣ ಸಾಹುಕಾರ ಕ್ಲೀನ್ ಚೀಟ್.ರಾಜಕೀಯ ದುರುದ್ದೇಶ ದಿಂದ ಆರೋಪ ಮಾಡಲಾದ ಸಿಡಿ ಪ್ರಕರಣದ ಸುಳಿಯಿಂದ ಹೊರಗಡೆ
ಬಂದ ಶಾಸಕರಾದ ರಮೇಶ ಜಾರಕಿಹೊಳಿ ಆರೋಪದಿಂದ ಮುಕ್ತ ಮುಕ್ತ. ಸುಧೀರ್ಘ ಎಂಟು ತಿಂಗಳ ಕಾಲ ನ್ಯಾಯಾಲಯದಲ್ಲಿ ನಡೆದ ಹೋರಾಟ.ಪ್ರಕರಣದಲ್ಲಿ ಸಾಕ್ಷಾಧಾರ ಕೊರತೆ ಹಿನ್ನೆಲೆ ನ್ಯಾಯ ದೇವತೆ ಸಾಹುಕಾರ ರಮೇಶ ಜಾರಕಿಹೊಳಿ ಅವರಿಗೆ ಕ್ಲೀನ್ ಚೀಟ್ ನೀಡಿದೆ.ಎಸ್.ಐ.ಟಿ ಅಂತಿಮ ವರದಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಸಂಪೂರ್ಣ ತನಿಖೆಯನ್ನು ಪರಿಗಣಿಸಿ ಎಸ್.ಐ.ಟಿ. ಬಿ-ರಿಪೋರ್ಟ್ ಹಾಕಿರುವ ಕುರಿತು ಉಲ್ಲೇಖಸಿ ಕೆಳನ್ಯಾಯಾಲಯದಲ್ಲಿ ಅಂತಿಮ ವರದಿ ಸಲ್ಲಿಸಲು
ಅನುಮತಿ ನೀಡುವ ಮೂಲಕ ಹೈ ಕೋರ್ಟ್ ಸಿ.ಡಿ ಪ್ರಕರಣದಲ್ಲಿ ಶಾಸಕರಾದ
ರಮೇಶ ಜಾರಕಿಹೊಳಿ ಅವರಿಗೆ ಬಿಗ್ ರಿಲೀಫ್ ನೀಡಿದೆ..
Laxmi News 24×7