Breaking News

ಪ್ರತಿವರ್ಷ ದಂತೆ ಈ ವರ್ಷ ಕೂಡ ದೇವಾದಳದಲ್ಲಿ ಸ್ವಾತಂತ್ರ್ಯ ದಿನ ಆಚರಣೆ : ಸತೀಶ್ ಜಾರಕಿಹೊಳಿ

Spread the love

ಘಟಪ್ರಭಾ: ಇಂದು 75ನೆಯ ಸ್ವಾತಂತ್ರ ದಿನ ನಾಡಿನಾದ್ಯಂತ ಭಾರತ ಇದನ್ನು ಸಂಭ್ರಮಿಸುತ್ತಿದೆ .

ಇಂದು ಗೋಕಾಕ ನಗರದ ಘಟಪ್ರಭಾ ಸೇವಾದಳಡಲ್ಲಿ ಇಂದು ಸ್ವಾತಂತ್ರ ದಿನದ ಸಂಭ್ರಮಾಚರಣೆ ಯನ್ನ ಪ್ರತಿ ವರ್ಷದಂತೆ ಈ ವರ್ಷ ಕೂಡ ಆಚರಣೆ ಮಾಡಲಾಯಿತು.

ಇನ್ನು ಈ ಒಂದು ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಅವ್ರು ಮಹಾತ್ಮ ಗಾಂಧಿಯವರ ಫೋಟೋಗೆ ಮಾಲಾರ್ಪಣೆ ಮಾಡುವ ಮೂಲಕ ದ್ವಜಾ ರೋಹಣ ಕಾರ್ಯಕ್ರಮ ಜರುಗಿತು.
ಈ ಒಂದು ಸಂದರ್ಭದಲ್ಲಿ ಸೇವಾದಳದ ಕಾರ್ಯ ಕರ್ತರು ಹಾಗೂ ಇನ್ನಿತರರು ಭಾಗಿ ಯಾಗಿದ್ದರು..

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ