Breaking News
Home / ಜಿಲ್ಲೆ / ಬೆಳಗಾವಿ / ಪ್ರತಿವರ್ಷ ದಂತೆ ಈ ವರ್ಷ ಕೂಡ ದೇವಾದಳದಲ್ಲಿ ಸ್ವಾತಂತ್ರ್ಯ ದಿನ ಆಚರಣೆ : ಸತೀಶ್ ಜಾರಕಿಹೊಳಿ

ಪ್ರತಿವರ್ಷ ದಂತೆ ಈ ವರ್ಷ ಕೂಡ ದೇವಾದಳದಲ್ಲಿ ಸ್ವಾತಂತ್ರ್ಯ ದಿನ ಆಚರಣೆ : ಸತೀಶ್ ಜಾರಕಿಹೊಳಿ

Spread the love

ಘಟಪ್ರಭಾ: ಇಂದು 75ನೆಯ ಸ್ವಾತಂತ್ರ ದಿನ ನಾಡಿನಾದ್ಯಂತ ಭಾರತ ಇದನ್ನು ಸಂಭ್ರಮಿಸುತ್ತಿದೆ .

ಇಂದು ಗೋಕಾಕ ನಗರದ ಘಟಪ್ರಭಾ ಸೇವಾದಳಡಲ್ಲಿ ಇಂದು ಸ್ವಾತಂತ್ರ ದಿನದ ಸಂಭ್ರಮಾಚರಣೆ ಯನ್ನ ಪ್ರತಿ ವರ್ಷದಂತೆ ಈ ವರ್ಷ ಕೂಡ ಆಚರಣೆ ಮಾಡಲಾಯಿತು.

ಇನ್ನು ಈ ಒಂದು ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಅವ್ರು ಮಹಾತ್ಮ ಗಾಂಧಿಯವರ ಫೋಟೋಗೆ ಮಾಲಾರ್ಪಣೆ ಮಾಡುವ ಮೂಲಕ ದ್ವಜಾ ರೋಹಣ ಕಾರ್ಯಕ್ರಮ ಜರುಗಿತು.
ಈ ಒಂದು ಸಂದರ್ಭದಲ್ಲಿ ಸೇವಾದಳದ ಕಾರ್ಯ ಕರ್ತರು ಹಾಗೂ ಇನ್ನಿತರರು ಭಾಗಿ ಯಾಗಿದ್ದರು..

 


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ