Breaking News

ಡೀಸೆಲ್ ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯ ವಶ

Spread the love

ಬೆಳಗಾವಿ : ಬೆಳಿಗ್ಗೆ9 ಗಂಟೆಗೆ ಲೋಕಸಭಾ ಉಪ ಚುನಾವಣೆ ನಿಮಿತ್ಯ ಬಾತ್ಮಿ ಮೇರೆಗೆ ಬೆಳಗಾವಿ ತಾಲ್ಲೂಕಿನ ಕಿಣಯೇ ಕ್ರಾಸ್ ಬಳಿ ಡೀಸೆಲ್ ಟ್ಯಾಂಕರ್ ವಾಹನದಲ್ಲಿ  ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಲಿಂಗಸ್ವಾಮಿ ನರಸಿಂಹ ತಾ : ನರಸಿಂಗ್ ಬಬ್ಲಾ ಜಿ : ನಲಗೊಂಡ – 508001 ರಾಜ್ಯ: ತೆಲಂಗಾಣ ಎಂಬಾತನನ್ನು ದಸ್ತಗೀರ ಮಾಡಿ ಟ್ಯಾಂಕರ್‌ನ2 ಕಂಪಾಟಮೆಂಟ್‌ನಲ್ಲಿ ಗೋವಾ ರಾಜ್ಯದ ವಿವಿಧ ನಮೂನೆಯ121ಪೆಟ್ಟಿಗೆಗಳನ್ನು ಜಪ್ತು ಮಾಡಲಾಯಿತು.

ಡಾ ವೈ ಮಂಜುನಾಥ ಅಬಕಾರಿ ಅಪರ ಆಯುಕ್ತರು, ಜಯರಾಮೇಗೌಡ ಅಬಕಾರಿ ಉಪ ಆಯುಕ್ತರು, ಆರ್ ಎಂ ಮುರಗೋಡ, ಮತ್ತು ತಳೇಕರ ಅಬಕಾರಿ ಉಪ ಅಧೀಕ್ಷಕರು, ಮಾರ್ಗದರ್ಶನದಲ್ಲಿ ಮಂಜುನಾಥ ಮೆಳ್ಳಿಗೇರಿ ಅಬಕಾರಿ ನಿರೀಕ್ಷಕರು ಸಿಬ್ಬಂದಿಗಳಾದ ಅಬಕಾರಿ ಉಪ ನಿರೀಕ್ಷಕರಾದ ಚಾಲುಕ್ಯ, ಅಸುದೆ, ಮತ್ತು ಸಿಬ್ಬಂಧಿಗಳಾದ ಆನಂದ ಪಾಟೀಲ್, ತಿಗಡಿ, ದೊಡಮನಿ, ಕರಗುಪ್ಪಿ, ದಾಳಿಯಲ್ಲಿ ಭಾಗವಹಿಸಿದ್ದರು.

ಜಪ್ತು ಮಾಡಲಾದ ವಸ್ತುಗಳು –

೧೨೧ ಗೋವಾ ಮದ್ಯದ ಪೆಟ್ಟಿಗೆಗಳು ವಿವಿಧ ನಮೂನೆಯ ಗೋವಾ ರಾಜ್ಯದ ಮದ್ಯ
ಅಶೋಕ ಲೆಲ್ಯಾಂಡ ಟ್ಯಾಂಕರ್ ಆರು ಚಕ್ರದ ವಾಹನ .
ಮದ್ಯದ ಮೌಲ್ಯ : 343000- ವಾಹನದ ಮೌಲ್ಯ :600000/-
ಒಟ್ಟು : 94000/-


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ