Breaking News
Home / ಜಿಲ್ಲೆ / ಮೇ.24 ರಿಂದ ಜೂ. 10ರವರೆಗೆ ದ್ವಿತಿಯ ಪಿಯುಸಿ ಪರೀಕ್ಷೆ !

ಮೇ.24 ರಿಂದ ಜೂ. 10ರವರೆಗೆ ದ್ವಿತಿಯ ಪಿಯುಸಿ ಪರೀಕ್ಷೆ !

Spread the love

ಬೆಂಗಳೂರು : ದ್ವಿತಿಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾ ಪಟ್ಟಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ.24ರಿಂದ ಜೂನ್ 10ರವರೆಗೆ ಪರೀಕ್ಷೆ ನಡೆಯಲಿವೆ. ಈ ನಡುವೆ, ದಿನಾಂಕ ಬಗ್ಗೆ ಆಕ್ಷೆಪಣೆಗಳಿದ್ದರೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ದ್ವಿತೀಯ PU ಪರೀಕ್ಷೆ ವೇಳಾಪಟ್ಟಿ ಹೀಗಿದೆ

1) ಮೇ 24: ಭೌತಶಾಸ್ತ್ರ, ಇತಿಹಾಸ
2) ಮೇ 25: ಮೈನಾರಿಟಿ ಲಾಂಗ್​ವೇಜಸ್​
3) ಮೇ 26: ಲಾಜಿಕ್, ಹೋಮ್​ ಸೈನ್ಸ್, ಬೇಸಿಕ್ ಮ್ಯಾತ್ಸ್, ಜಿಯಾಲಜಿ ಪರೀಕ್ಷೆ
4) ಮೇ 27: ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ
5) ಮೇ 28: ಉರ್ದು
6) ಮೇ 29: ಯಾವ ಪರೀಕ್ಷೆ ನಿಗದಿಯಾಗಿಲ್ಲ
7) ಮೇ 31: ರಸಾಯನಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್
8) ಜೂ.1: ಕರ್ನಾಟಕ ಸಂಗೀತ
9) ಜೂ.2: ಸೈಕಾಲಜಿ, ಬಯಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
10) ಜೂ.3: ಹಿಂದಿ
11) ಜೂ.4: ಎಕನಾಮಿಕ್ಸ್
12) ಜೂ.5: ಕನ್ನಡ
13) ಜೂ.7: ಇಂಗ್ಲಿಷ್
14) ಜೂ.8: ಬ್ಯೂಟಿ & ವೆಲ್​ನೆಸ್​, ಹೆಲ್ತ್​ಕೇರ್, ರೀಟೇಲ್ ಆಟೋಮೊಬೈಲ್, ಇನ್ಫಾರ್ಮೇಷನ್ ಟೆಕ್ನಾಲಜಿ
15) ಜೂ.9: ಸಮಾಜ, ಸಂಖ್ಯಾ ಶಾಸ್ತ್ರ


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ