Breaking News

ಮಂಗಳೂರು ಪೊಲೀಸರ ರಕ್ತಪಾತಕ್ಕೆ ಗ್ಯಾಂಗ್ ಪ್ಲಾನ್

Spread the love

ಮಂಗಳೂರು: ಕರಾವಳಿ ಪೊಲೀಸರ ರಕ್ತಪಾತಕ್ಕೆ ಹುಟ್ಟಿಕೊಂಡಿದ್ದ ‘ಮಾಯಾ ಗ್ಯಾಂಗ್’ ನ ಸ್ಕೆಚ್ ಏನಿತ್ತು ಎಂಬುದು ತಿಳಿದರೆ ನೀವು ಬೆಚ್ಚಿ ಬೀಳೋದು ಗ್ಯಾರೆಂಟಿ.

ಮಂಗಳೂರಿನಲ್ಲಿ ಸಿಎಎ, ಎನ್‍ಆರ್‍ಸಿ ಪ್ರತಿಭಟನೆ ವೇಳೆ ನಡೆದಿದ್ದ ಲಾಠಿ ಚಾರ್ಜ್, ಕಲ್ಲುತೂರಾಟ ಮತ್ತು ಗೋಲಿಬಾರ್ ಘಟನೆಗೆ ಕಳೆದ ಡಿಸೆಂಬರ್‍ಗೆ ಒಂದು ವರ್ಷ ತುಂಬಿತ್ತು. ಈ ಗಲಭೆಯಲ್ಲಿ ಆಗ ಗೋಲಿಬಾರ್‍ಗೆ ಇಬ್ಬರು ಬಲಿಯಾಗಿದ್ದರು. ಒಂದು ವರ್ಷದೊಳಗೆ ಇದರ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಒಂದು ನಟೋರಿಯಸ್ ತಂಡ ಮಂಗಳೂರಿನಲ್ಲಿ ರೆಡಿಯಾಗಿತ್ತು. ಆ ತಂಡದ ಹೆಸರೇ ‘ಮಾಯಾ ಗ್ಯಾಂಗ್’.– ಮಂಗಳೂರು ಪೊಲೀಸರ ರಕ್ತಪಾತಕ್ಕೆ ಗ್ಯಾಂಗ್ ಪ್ಲಾನ್

ಮಂಗಳೂರು: ಕರಾವಳಿ ಪೊಲೀಸರ ರಕ್ತಪಾತಕ್ಕೆ ಹುಟ್ಟಿಕೊಂಡಿದ್ದ ‘ಮಾಯಾ ಗ್ಯಾಂಗ್’ ನ ಸ್ಕೆಚ್ ಏನಿತ್ತು ಎಂಬುದು ತಿಳಿದರೆ ನೀವು ಬೆಚ್ಚಿ ಬೀಳೋದು ಗ್ಯಾರೆಂಟಿ.

ಮಂಗಳೂರಿನಲ್ಲಿ ಸಿಎಎ, ಎನ್‍ಆರ್‍ಸಿ ಪ್ರತಿಭಟನೆ ವೇಳೆ ನಡೆದಿದ್ದ ಲಾಠಿ ಚಾರ್ಜ್, ಕಲ್ಲುತೂರಾಟ ಮತ್ತು ಗೋಲಿಬಾರ್ ಘಟನೆಗೆ ಕಳೆದ ಡಿಸೆಂಬರ್‍ಗೆ ಒಂದು ವರ್ಷ ತುಂಬಿತ್ತು. ಈ ಗಲಭೆಯಲ್ಲಿ ಆಗ ಗೋಲಿಬಾರ್‍ಗೆ ಇಬ್ಬರು ಬಲಿಯಾಗಿದ್ದರು. ಒಂದು ವರ್ಷದೊಳಗೆ ಇದರ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಒಂದು ನಟೋರಿಯಸ್ ತಂಡ ಮಂಗಳೂರಿನಲ್ಲಿ ರೆಡಿಯಾಗಿತ್ತು. ಆ ತಂಡದ ಹೆಸರೇ ‘ಮಾಯಾ ಗ್ಯಾಂಗ್’.

About Laxminews 24x7

Check Also

ಔತಣ ಕೂಟದಲ್ಲಿ ಪಾಲ್ಗೊಂಡು, ಡಿಕೆಶಿಗೆ ಅಭಿನಂದಿಸಿದ ಹೆಬ್ಬಾಳಕರ್, ಹಟ್ಟಿಹೊಳಿ

Spread the loveಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ