Breaking News

ಸುಮಾರು.50.00000 ಲಕ್ಷ ರೂಪಾಯಿಗಳ ಅನುದಾನದ ಅಡಿಯಲ್ಲಿ. ಸನ್ಮಾನ ಶ್ರೀ ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ.ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ

ಇಂದು SCP&TSP ಯೋಜನೆಯಡಿಯಲ್ಲಿ ವಡೇರಹಟ್ಟಿ ಮುಖ್ಯ ರಸ್ತೆಯಿಂದ TO ಪಾಂಡು ಮನ್ನಿಕೇರಿ ತೋಟದವರಗೆ.

 

ಸುಮಾರು.50.00000 ಲಕ್ಷ ರೂಪಾಯಿಗಳ ಅನುದಾನದ ಅಡಿಯಲ್ಲಿ. ಸನ್ಮಾನ ಶ್ರೀ ಬಾಲಚಂದ್ರ ಜಾರಕಿಹೊಳಿ
ಶಾಸಕರು ಅರಬಾಂವಿ ಮತ್ತು
ಸನ್ಮಾನ ಶ್ರೀ ಸತೀಶ್ ಜಾರಕಿಹೊಳಿ ಶಾಸಕರು ಯಮಕನಮರಡಿ ನಿದರ್ಶನ ಮೇರೆಗೆ ಆಪ್ತ ಸಹಾಯಕ ರಾದ ದಾಸಪ್ಪ ನಾಯ್ಕಿ.ಇವರಿಂದ ರಸ್ತೆ ಕಾಮಗಾರಿಗೆ ಪೂಜೆಯ ಮಾಡುವ ಮುಖಾಂತರ ಚಾಲನೆ ನೀಡಿದರು. ಇದೆ ಸಮಯದಲ್ಲಿ ಊರಿನ ಪ್ರಮುಖರಾದ. ಶ್ರೀ ಪಾಂಡು ಮನ್ನಿಕೇರಿ.
ಚಂದ್ರು ಮೇಟಪ್ಪಗೋಳ.
ಸಿದ್ಲಿಂಗ ಗಿಡೊಜ.
ಲಗಮನ್ನ ಮಲ್ಲಿಮಾರ.PKPS ಚೇರ್ಮನ್
T.P. ಮೆಂಬರ್ ಗೋಪಾಲ ಕುದರಿ.
ಭಗವಂತ ದರಮಟ್ಟಿ.
ಗೋಪಾಲ. ಬೀರನಗಟ್ಟಿ.ಗ್ರಾ.ಪಂ.ಸದಸ್ಯರು.
ಸಾಗರ ಕುಲಕರ್ಣಿ.
ಕಲ್ಲಪ್ಪ. ಮನ್ನಿಕೇರಿ.
ನಾಗಪ್ಪ ಪಾಟೀಲ್.ಗ್ರಾ.ಪಂ ಸದಸ್ಯರು.
ಸಿದ್ದಯ್ಯ ಪೂಜೇರಿ.ಗ್ರಾ.ಪಂ ಸದಸ್ಯರು.
ಅಡಿವಪ್ಪಾ ಹಾದಿಮನಿ.ಗ್ರಾ.ಪಂ ಸದಸ್ಯರು. ಬಸವರಾಜ ಕುಂಬಾರ.
ಸುರೇಶ ಪಾಟೀಲ
PWD.AEE. R.Aಗಾಣಗೇರ
ಮತ್ತು AE ಉಪ್ಪಾರ.ಹಾಗೂ
ಗುತ್ತಿಗೆದಾರರು.L.R. ಕಂಬಳಿ. ಊರಿನ ಹಿರಿಯರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಸೂಕ್ತನಾ? ಪ್ರತಾಪ್ ಸಿಂಹ ಪ್ರಶ್ನೆ

Spread the loveಮೈಸೂರು : ಧಾರ್ಮಿಕ ಸಂಕೇತವಾದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಸೂಕ್ತ ವ್ಯಕ್ತಿ ಆಗುತ್ತಾರಾ? ಎಂದು ಮಾಜಿ ಸಂಸದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ