Breaking News

ವಿದೇಶ ಪ್ರವಾಸದಲ್ಲಿರುವ ಜನನಾಯಕ ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ ಅವರು ಇಂದು ಲಂಡನ್ ನಲ್ಲಿರುವ ಸಂವಿಧಾನ ಶಿಲ್ಪ ಡಾ.ಬಿ.ಆರ್ ಅಂಬೇಡ್ಕರ್ ಅವರು ವಾಸವಿದ್ದ ಸ್ಮಾರಕ ಮನೆಗೆ ಭೇಟಿ ನೀಡಿದರು..

Spread the love

ವಿದೇಶ ಪ್ರವಾಸದಲ್ಲಿರುವ ಜನನಾಯಕ ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ ಅವರು ಇಂದು ಲಂಡನ್ ನಲ್ಲಿರುವ ಸಂವಿಧಾನ ಶಿಲ್ಪ ಡಾ.ಬಿ.ಆರ್ ಅಂಬೇಡ್ಕರ್ ಅವರು ವಾಸವಿದ್ದ ಸ್ಮಾರಕ ಮನೆಗೆ ಭೇಟಿ ನೀಡಿದರು..
ಇಂದು ಲಂಡನ್‌ನಲ್ಲಿ ಸಂವಿಧಾನ ಶಿಲ್ಪ, ಹಿಂದೂತ ನ್ಯಾಯದ ಪ್ರೇರಣಾಸ್ತ್ರ, ಸಮಾಜದ ದಿಕ್ಕುಗೇಲು, ಭಾರತೀಯ ಸಂವಿಧಾನದ ಶಿಲಾವಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವದ ಸ್ಮಾರಕ ಮನೆಗೆ ಭೇಟಿ ನೀಡಿ, ಡಾ. ಅಂಬೇಡ್ಕರ್ ಅವರಿಗೆ ಆಳವಾದ ಗೌರವ ಮತ್ತು ನಮನ ಸಲ್ಲಿಸಿದರು.
ಲಂಡನ್‌ ನೆಲದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮನೆಯನ್ನು ಸಂದರ್ಶಸಿದ ಸಾಹುಕಾರ್ ಶ್ರೀ ರಮೇಶ್ ಅಣ್ಣ ಜಾರಕಿಹೊಳಿ ಸಾಹುಕಾರ್ ಅವರು, ಸಮಾಜದ ಹಿಂದುಳಿದ ವರ್ಗಗಳವರಿಗೆ ಅಧಾರ ಪ್ರೇರಣಿಯೂ, ಅತೃಬಲ್ಯದ ಸಂಕೇತವೂ ಆಗಿದ್ದಾರೆ..
ಈ ಸಂಧರ್ಭದಲ್ಲಿ ಶ್ರೀ ರಾಜೀಪ್ ಕೆ. ಮೆಟ್ರಿ, ಶ್ರೀ ಮಹೇಶ್ ಹಾಗೂ ಇತರರು ಉಪಸ್ಥಿತರಿದ್ದರು.
ವಿದೇಶ ಪ್ರವಾಸದಲ್ಲಿರುವ ಜನನಾಯಕ ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ ಅವರು ಇಂದು ಲಂಡನ್ ನಲ್ಲಿರುವ ಸಂವಿಧಾನ ಶಿಲ್ಪ ಡಾ.ಬಿ.ಆರ್ ಅಂಬೇಡ್ಕರ್ ಅವರು ವಾಸವಿದ್ದ ಸ್ಮಾರಕ ಮನೆಗೆ ಭೇಟಿ ನೀಡಿದರು..

Spread the love

About Laxminews 24x7

Check Also

ತುಂಗಾಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸುವ ಕುರಿತು ಸಚಿವ ತಂಗಡಗಿ ಹೇಳಿದ್ದೇನು?

Spread the loveಕೊಪ್ಪಳ: ತುಂಗಾಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಬಿಡುವ ವಿಚಾರವಾಗಿ ರೈತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಲಾಗುತ್ತಿದೆ. ರೈತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ