Breaking News

ಕುಡಿಯುವ ನೀರಿಗೆ ಯುವಕರ ಆಕ್ರೋಶ

Spread the love

ಕೊಪ್ಪಳ : ಜಿಲ್ಲೆಯ ಕಾರಟಗಿ ಕನಗಿರಿ ಕ್ಷೇತ್ರದ ಸಚಿವರಾದ ಶಿವರಾಜ್ ತಂಗಡಿಯವರು ಕ್ಷೇತ್ರದಲ್ಲಿ ವಿವಿಧ ಯೋಜನೆಗಳನ್ನು ಭೂಮಿ ಪೂಜೆ ಮಾಡುತ್ತಾರೆ, ಆದರೆ ಇಲ್ಲೊಂದು ಸತ್ಯದ ಕಥೆಗೆ ಜನರಿಗೆ ಕುಡಿಯಲು ನೀರಿಲ್ಲದಂತಾಗಿದೆ, ಸಚಿವರ ಬೆಂಬಲಿಗರು ಅಧ್ಯಕ್ಷ ಸ್ಥಾನ ನಿರ್ವಹಿಸಿದರು ಹಾಗೂ ಅದೇ ಬೋವಿ ಸಮಾಜದ ಅಧ್ಯಕ್ಷರು ಇದ್ದರೂ ಕುಡಿಯಲು ನೀರಿಲ್ಲ, ಕಾರಟಗಿ ತಾಲೂಕಿನ ಗುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿಂಗನಾಳ ಗ್ರಾಮದಲ್ಲಿ ಸುಮಾರು 5 ವರ್ಷಗಳಿಂದ ಫಿಲ್ಟರ್ ನೀರಿನ ಮಿಷನ್ ಕೆಟ್ಟರು, ರಿಪೇರಿ ಮಾಡದ ಕಾರಣ ಕುಡಿಯಲು ನೀರಿಲ್ಲ , ಹನುವಾಳ ಕ್ಯಾಂಪು, ಸಿಂಗನಾಳ ಕ್ಯಾಂಪು, ಸುಮಾರು 1ಕಿಲಮೀಟರ್ ಕುಡಿಯಲು ನೀರು ತರಲು ಹೋಗಲಾಗುತ್ತದೆ, ಕೂಲಿಕಾರ್ಮಿಕರಿಗೆ, ಬಡವರಿಗೆ, ಬಹಳಷ್ಟು ತೊಂದರೆ ಆಗಿದೆ, ಗುಂಡೂರು ಗ್ರಾಮ ಪಂಚಾಯಿತಿ ಸಿಂಗನಾಳ ಗ್ರಾಮದ ಅಧ್ಯಕ್ಷರು,2024 ರಿಂದ 2026ರ ಕ ವರೆಗೆ ಎರಡುವರೆ ವರ್ಷ ಅಧಿಕಾರ ಅಧಿಕಾರ ನಡೆಸಿದರು ಕುಡಿಯಲು ನೀರಿಲ್ಲ, ಅಧಿಕಾರಿಗಳು ಗುಂಡೂರು, ಸಿಂಗನಾಳ, ಗ್ರಾಮದ ಶ್ರೀಮಂತರಿಗೆ/ಸಚಿವರ ಹಿಂಬಾಲಕರಿಗೆ ತಮ್ಮ ಅಧಿಕಾರವನ್ನು, ಮಾಡರಿಕೊಂಡಿದ್ದಾರೆ. ಅವರಿಗೆ ಬಡವರ ಕೂಗು ಕೇಳುತ್ತಿಲ್ಲ ಎಂದು ಯುವಕರು ಅಧಿಕಾರಿಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ