ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.
ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲ್ಲೂಕಿನ ಹಿರೇನಂದಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.

ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಹಾಗೂ ಗ್ರಾಮದ ಹಿರಿಯರು ಸಿದ್ದಯ್ಯಾ ಸ್ವಾಮಿ ಪೂಜೇರಿ. ಶಿವಯ್ಯಾ ಸ್ವಾಮಿ ಪೂಜೇರಿ. ಅಡಿವೆಪ್ಪ ಅಂಕಲಗಿ. ಯಲ್ಲಪ್ಪ ಘಸ್ತಿ. ಉದ್ದಪ್ಪ ಸಿದ್ದನ್ನವರ. ವಿಠ್ಠಲ ಖಿಲಾರಿ. ಮಾರುತಿ ಕಟ್ವೀಕಾರ. ಅರಬಣ್ಣಾ ಯರಗಟ್ಟಿ.M Y ಹೊಸಮನಿ. ಗಂಗಾಧರ ಹಾರುಗೊಪ್ಪ. ಲಕ್ಕಪ್ಪ ನಡಟ್ಟಿ. ಭೀರಣ್ಣಾ ಕಟ್ಟಿಮನಿ. ರಾಜು ಕಾರಗಿ. ಪ್ರಕಾಶ ತೋಟಗಿ. ರಮೇಶ ಅಂಕಲಗಿ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು
Laxmi News 24×7