Breaking News
Home / ಅಂತರಾಷ್ಟ್ರೀಯ / ಹುಕ್ಕೇರಿ: ರಾಷ್ಟ್ರಿಯ ಹೆದ್ದಾರಿ ೪ರ ಹೊಂದಿಕೊಂಡಿರುವ ಹೊನ್ನಿಹಳ್ಳಿ ಗ್ರಾಮದಲ್ಲಿ ಬಿಸಿಲಿನ ಬವಣೆಯಲ್ಲಿ ರೈತರು ಐದು ತಿಂಗಳು ಕಾಲ ರೋಷಿ ಹೋಗಿದ್ದರು !

ಹುಕ್ಕೇರಿ: ರಾಷ್ಟ್ರಿಯ ಹೆದ್ದಾರಿ ೪ರ ಹೊಂದಿಕೊಂಡಿರುವ ಹೊನ್ನಿಹಳ್ಳಿ ಗ್ರಾಮದಲ್ಲಿ ಬಿಸಿಲಿನ ಬವಣೆಯಲ್ಲಿ ರೈತರು ಐದು ತಿಂಗಳು ಕಾಲ ರೋಷಿ ಹೋಗಿದ್ದರು !

Spread the love

ಹುಕ್ಕೇರಿ: ರಾಷ್ಟ್ರಿಯ ಹೆದ್ದಾರಿ ೪ರ ಹೊಂದಿಕೊಂಡಿರುವ ಹೊನ್ನಿಹಳ್ಳಿ ಗ್ರಾಮದಲ್ಲಿ ಬಿಸಿಲಿನ ಬವಣೆಯಲ್ಲಿ ರೈತರು ಐದು ತಿಂಗಳು ಕಾಲ ರೋಷಿ ಹೋಗಿದ್ದರು ! ಇಗಾ ಮುಂಗಾರು ತುಂತುರು ಮಳೆ ಬಿಟ್ಟು ಬಿಟ್ಟು

ಬರುತ್ತಿದ್ದರು ಸಹ ಗ್ರಾಮದ ರೈತ್ ಬಾಂಧವರು ಭೂಮಿ ಸ್ವಚತೆ ಕಾರ್ಯದಲ್ಲಿ ಹಾಗೂ ಬಿತ್ತನೆಯ ಕಾರ್ಯದಲ್ಲಿ ತೊಡಗಿದ್ದು ! ಕೋರೋನಾ ರೋಗದ ಸಂಧರ್ಭದಲ್ಲಿ ಗ್ರಾಮಸ್ಥರು ಮುಖಕ್ಕೆ ಕವಚ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು! ಮುಂಗಾರಾಗಿ ರೈತರು ತಮ್ಮ ತಮ್ಮ ಹೊಲದಲ್ಲಿ

ಶೇಂಗಾ,ಹೆಸರುಕಾಳು, ಉದ್ದಿನ ಬೆಳೆ,ಆಲಸಂಧಿಕಾಳು, ಇತರೆ ದ್ವಿದಳ ದಾನ್ಯಗಳ ಬಿತ್ತನೆ ಕೆಲಸದಲ್ಲಿ ತೊಡಗಿದ್ದು ! ಮುಂದೆ ಇನ್ನೂ ಹೆಚ್ಚಿನ ಮಳೆಯ ನಿರೀಕ್ಷೆಯಲ್ಲಿ ರೈತರು ಇದ್ದು! ಸದ್ಯದ ಮಟ್ಟಿಗೆ ರೈತರು ಗ್ರಾಮಸ್ಥರು ತಮ್ಮ ಹರ್ಷವನ್ನು ವ್ಯಕ್ತ ಪಡಿಸಿದರು !! ವರದಿ:ಸಂತೋಷ ಎಮ್.ಹೊನ್ನಿಹಳ್ಳಿ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ