ಸಾರ್ವಜನಿಕ ಶ್ರೀ ಪಾಂಡುರಂಗ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಭಾಗವಹಿಸಿದ್ದರು.
ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಕಡಬಿ ಗ್ರಾಮದಲ್ಲಿ 8 ನೇ ವರ್ಷದ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿದರು.
ನಂತರ ಕೊಟುರ ಶಿವಾಪುರ ಗ್ರಾಮದ ಶ್ರೀ ದ್ಯಾಮವ್ವದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರು ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರಿಗೆ ಸತ್ಕಾರ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ, ತವನಪ್ಪಾ ಟೊಪ್ಪನ್ನವರ ( ಪುಟ್ಟು) ಶಿವಲಿಂಗಯ್ಯ ಮಠಪತಿ , ಮಹಾದೇವ ಕುಂದರಗಿ, ಸುರೇಶ್ ಪೋಲಿಸ್, ಸುಕುಮಾರ್ ಟೊಪ್ಪನ್ನವರ, ಚಾಯಪ್ಪಾ ಹುಂಡೆಕರ, ಗೋಪಾಲ ಹುಕ್ಕೇರಿ, ಮಲ್ಲಪ್ಪಾ ಡೊಣ, ಮಹಾವೀರ ಹುಕ್ಕೇರಿ, ಮಹಾದೇವ ಡೋಳಿ, ದುರ್ಗಪ್ಪಾ ನಡುವಿನಮನಿ ಹಾಗೂ ನಾಗೇಶ್ ಸರ್, ಪ್ರಶಾಂತ್ ಪಾಟೀಲ್ ಹಾಗೂ ಸಂತರು, ಮುಖಂಡರು, ಯುವಕರು ಉಪಸ್ಥಿತರಿದ್ದರು.
Laxmi News 24×7