Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಮಹಾಲಿಂಗಪುರ ಅವರನ್ನು ರಾಜ್ಯ ಘಟಕ ಉತ್ತರ ಕರ್ನಾಟಕ ವಿಭಾಗದ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಕಾತಿ ಮಾಡಿದ್ದೇವೆ .

ಮಹಾಲಿಂಗಪುರ ಅವರನ್ನು ರಾಜ್ಯ ಘಟಕ ಉತ್ತರ ಕರ್ನಾಟಕ ವಿಭಾಗದ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಕಾತಿ ಮಾಡಿದ್ದೇವೆ .

Spread the love

ಬೆಳಗಾವಿಯ ಜಿಲ್ಲಾ ಸಮಿತಿಗೆ ಮತ್ತು ಜಿಲ್ಲಾ ಕಾರ್ಯಕರ್ತರಿಗೆ ಎಲ್ಲರಿಗೂ ರಾಜ್ಯ ಸಮಿತಿಯಿಂದ ನಮಸ್ಕಾರ ನಿಮಗೆ ಈ ಸಂದೇಶ ಕಳಿಸುತ್ತಿರುವ ವಿಷಯವೇನೆಂದರೆ ಬೆಳಗಾವಿಯ ಜಿಲ್ಲಾ ಸಮಿತಿಯಲ್ಲಿ ಒಂದು ಬದಲಾವಣೆ ಮಾಡಿದ್ದೇವೆ ವಿಷಯವೇನೆಂದರೆ ಬೆಳಗಾವಿಯ ಜಿಲ್ಲಾ ಅಧ್ಯಕ್ಷರಾದ ಪವನ್ ಮಹಾಲಿಂಗಪುರ ಅವರನ್ನು ರಾಜ್ಯ ಘಟಕ ಉತ್ತರ ಕರ್ನಾಟಕ ವಿಭಾಗದ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಕಾತಿ ಮಾಡಿದ್ದೇವೆ .

ಮತ್ತೆ ಬೆಳಗಾವಿ ಜಿಲ್ಲಾ ಅಧ್ಯಕ್ಷರನ್ನಾಗಿ ಮಂಜುನಾಥ ಮ ಕುಸಲಿ
ಸಾ”ಸವದತ್ತಿ ಅವರನ್ನು ನೇಮಕ ಮಾಡಲಾಯಿತು ಇವರಿಗೆ ಇಬ್ಬರಿಗೂ ತಾಯಿ ಭುವನೇಶ್ವರಿ ಒಳ್ಳೆಯದು ಮಾಡಲಿ ಮತ್ತು ಅಲ್ಲಿಯ ಸ್ಥಳೀಯ ಕಾರ್ಯಕರ್ತರು ಮತ್ತು ಎಲ್ಲರೂ ಇವರಿಗೆ ಸಹಕಾರ ನೀಡಿ ಎಂದು ಸೂಚಿಸುತ್ತಿದ್ದೇವೆ ಕರವೇ ಗಜಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮತ್ತು ಎಲ್ಲ ರಾಜ್ಯ ಸಮಿತಿಯವರು ಸೇರಿ ನಿಮಗೆ ಶುಭ ಹಾರೈಕೆ ಒಳ್ಳೆಯದಾಗಲಿ ನಿಮಗೆ ಧನ್ಯವಾದಗಳು ಜೈ ಭುವನೇಶ್ವರಿ ತಾಯಿ ಜೈ ಕರವೇ ಗಜಸೇನೆ.


Spread the love

About Laxminews 24x7

Check Also

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

Spread the loveಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ವಾಲ್ಮೀಕಿ ಜಯಂತಿ ಆಚರಣೆ   ಗೋಕಾಕ:ನಾಡಿನಾದ್ಯಂತ ವಾಲ್ಮೀಕಿ ಜಯಂತಿ ಆಚರಣೆ ನಡೀತಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ