Breaking News

ಜನಸಾಮಾನ್ಯರಿಂದ ಹಾಗೂ ವ್ಯಾಪಾರಸ್ಥರಿಂದ ಕರ್ಪ್ಯೂಗೆ ಸಂಪೂರ್ಣ ಬೆಂಬಲ:ಘಟಪ್ರಭಾ

Spread the love

ಘಟಪ್ರಭಾ : ಪಟ್ಟಣದಲ್ಲಿ ಜನಸಾಮಾನ್ಯರಿಂದ ಹಾಗೂ ವ್ಯಾಪಾರಸ್ಥರಿಂದ ಕರ್ಪ್ಯೂಗೆ ಸಂಪೂರ್ಣ ಬೆಂಬಲ
ಘಟಪ್ರಭಾ-ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶಿಸಿದಂತೆ ಇಂದು ಕರ್ಪ್ಯೂಗೆ ಮಲ್ಲಾಪೂರ ಪಿಜಿ ಪಟ್ಟಣದಲ್ಲಿ ವ್ಯಾಪಾರಸ್ಥರಿಂದ ಮತ್ತು ಸಾರ್ವಜನಿಕರಿಂದ ಉತ್ತಮ ಸಹಕಾರ ನೀಡಿದ್ದು ಸಂಪೂರ್ಣ ನಿನ್ನೆಯಿಂದಲೇ ಸ್ತಬ್ಧವಾಗಿದೆ.
ಪಟ್ಟಣದಲ್ಲಿ ತುರ್ತು ಸೇವೆ ಇರುವಂತವರು ಹಾಗೂ ದ್ವಿಚಕ್ರ ವಾಹನಗಳು ಮೂಲಕ ಕಂಡು ಬಂದರೆ ಉಳಿದೆಲ್ಲಾ ಪೂರ್ಣ ಸ್ತಬ್ಧವಾಗಿದೆ.ಅಗತ್ಯ ಸೇವೆಗೆಂದು ಆಸ್ಪತ್ರೆ ಮತ್ತು ಔಷಧ ಅಂಗಡಿಗಳು ಹೊರತು ಪಡಿಸಿ ಉಳಿದ ಎಲ್ಲವೂ ಸಹ ಮುಚ್ಚಿವೆ.


ಸರ್ಕಾರವೇ ಮಾಂಸ, ಹಾಲು ಹಣ್ಣು ಹಂಪಲು ಖರೀದಿ ಹಾಗೂ ಮಾರಾಟ ಮತ್ತು ಮದುವೆ ಸೇರಿ ಹಲವುಗಳಿಗೆ ವಿನಾಯತಿ ನೀಡಲಾಗಿದೆ.ಜನರು ಸಹ ಎಲ್ಲ ಅಂಗಡಿಗಳನ್ನು ಸಂಪೂರ್ಣ ಬಂದ ಮಾಡಿ ಕರ್ಪ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.ಜನರು ತಮ್ಮ ಜವಾಬ್ದಾರಿಯನ್ನು ಸಹ ತೋರಿದ್ದಾರೆ. ಅನಗತ್ಯವಾಗಿ ಯಾರು ಕೂಡ ಮನೆಯಿಂದ ಹೊರ ಬರುತ್ತಿಲ್ಲ ಯಾವುದೇ ವಾಹನಗಳು ರಸ್ತೆ ಗಿಳಿದಿಲ್ಲ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ