Breaking News

ಒಂದೇ ಗ್ರಾಮದ ಎಂಟ ಜನರಿಗೆ ಕಚ್ಚಿದ ಬೀದಿ ನಾಯಿ.

Spread the love

ಬೆಳಗಾವಿಯಲ್ಲಿ ಒಂದೇ ಗ್ರಾಮದ ಎಂಟ ಜನರಿಗೆ ಕಚ್ಚಿದ ಬೀದಿ ನಾಯಿ.
ಹುಚ್ಚು ನಾಯಿ ದಾಳಿಗೆ ಎಂಟಕ್ಕೂ ಹೆಚ್ಚು ಜನರಿಗೆ ಗಾಯ.
ಓರ್ವನ ಕೈ ಬೆರಳು ಕೈಗಳು ಮೊನಕೈ ಸೇರಿ ದೇಹದ ವಿವಿಧ ಭಾಗಗಳ ಮೇಲೆ ಹು**ಚ್ಚು ನಾಯಿ ದಾ*ಳಿ.
ಬೆಳಗಾವಿ ತಾಲೂಕಿನ ಕುದುರೆಮನಿ ಗ್ರಾಮದಲ್ಲಿ ನಡೆದ ಘಟನೆ.
ವಿಠ್ಠಲ್ ಮಂದಿರಲ್ಲಿ ಸಂಜೆ ಕುಳಿತಿದ್ದ ಗ್ರಾಮಸ್ಥರು.
ಈ ವೇಳೆ ದೇವಸ್ಥಾನದ ಒಳಗೆ ನುಗ್ಗಿ ದಾ*ಳಿ ಮಾಡಿರೋ ಹುಚ್ಚು ನಾಯಿ.
ಗಾಯ*ಗೊಂಡವರು ಬೀಮ್ಸ್ ಆಸ್ಪತ್ರೆಗೆ ದಾಖಲು.
ಓರ್ವ ಮಹಿಳೆ ಸೇರಿ ಆರು ಜನ ಪುರುಷರ ಮೇಲೆ ಬೀದಿ ನಾಯಿ ದಾಳಿ‌
ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ