Breaking News

ಚರಂಡಿಯಿಲ್ಲದೇ ಜನವಸತಿಗೆ ನುಗ್ಗಿದ ಚರಂಡಿ ನೀರು…

Spread the love

ಚರಂಡಿಯಿಲ್ಲದೇ ಜನವಸತಿಗೆ ನುಗ್ಗಿದ ಚರಂಡಿ ನೀರು…
ಕ್ಯಾರೆ ಎನ್ನದ ಸಂಬಂಧಿಸಿದವರು…ಹಿಡಿಶಾಪ ಹಾಕಿದ ಜನರು
ಈ ನಗರದಲ್ಲಿ ಚರಂಡಿಗಳಿಲ್ಲದೇ ಕಳೆದ 7-8 ತಿಂಗಳುಗಳಿಂದ ರಸ್ತೆಯ ಮೇಲೆ ಕಲುಷಿತ ನೀರು ಹರಿಯುತ್ತಿದೆ.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಓಡಾಡುವ ರಸ್ತೆಗೆ ಹೊಂದಿಕೊಂಡೇ ಇರುವ ಈ ಪ್ರದೇಶದ ಬಗ್ಗೆ
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಡೋಂಟ್‌’ಕೇ‌ರ್ ಎನ್ನುತ್ತಿದ್ದು, ಇಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ