Breaking News

ವೇಶ್ಯಾವಾಟಿಕೆ   ಅಡ್ಡೆ ಗುರುವಾರ ಮೇಲೆ ದಾಳಿ  ನಡೆಸಿದ ಪೊಲೀಸರು

Spread the love

ಬೆಳಗಾವಿ:  ಇಲ್ಲಿನ ಖಾನಾಪುರ ರಸ್ತೆಯ ಅಪಾರ್ಟಮೆಂಟ್ ವೊಂದರಲ್ಲಿ ವೇಶ್ಯಾವಾಟಿಕೆ   ಅಡ್ಡೆ ಗುರುವಾರ ಮೇಲೆ ದಾಳಿ  ನಡೆಸಿದ ಪೊಲೀಸರು ಒಬ್ಬ ಮಹಿಳೆಯನ್ನು ಬಂಧಿಸಿದ್ದಾರೆ. 

ಚನ್ನಮ್ಮ ನಗರ ದೀಪಾ ಪಾಶ್ಚಾಪೂರ  ಬಂಧಿತ ಮಹಿಳೆ.  ಆಶ್ರಯ ಎಂಪೈರ್ ಅಪಾರ್ಟಮೆಂಟ್ ನಲ್ಲಿ  ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ  ನಡೆಸಿದ ಟಿಳಕವಾಡಿ ಪೊಲೀಸರು,   ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಈ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love

About Laxminews 24x7

Check Also

ಎಲ್ ನಿನೋ ಎಫೆಕ್ಟ್ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

Spread the loveಬೆಂಗಳೂರು: ಎಲ್‌ನಿನೋ ಎಫೆಕ್ಟ್‌ನಿಂದ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ದಕ್ಷಿಣ ಕನ್ನಡ, ಮೈಸೂರು, ಕೊಡಗು, ಉತ್ತರ ಕನ್ನಡ, ಉಡುಪಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ