ಅದ್ಧೂರಿಯಾಗಿ ಏರ್‌ಶೋ ಮಾಡಿದ್ರಲ್ಲಾ ಇದರಿಂದ ಬಡವರ ಹೊಟ್ಟೆ ತುಂಬ್ತಾ? ಎಂದು ಪ್ರಧಾನಿ ಮೋದಿ ಅವರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಅದ್ಧೂರಿಯಾದ ಏರ್‌ಶೋ ಮಾಡಿದ್ದೀರಿ, ಇದರಿಂದ ಬಡತನ ನಿವಾರಣೆಯಾಯ್ತಾ?
ಬಡವರಿಗೆ ಆರ್ಥಿಕ ಸಹಾಯ ಆಗದ ಏರ್‌ಶೋ ಏಕೆ ಬೇಕು ಎಂದಿದ್ದಾರೆ. ಏರ್‌ಶೋ ಆಗ್ತಾ ಇರೋದು ಇದೇ ಮೊದಲಲ್ಲ, ಇಷ್ಟು ವರ್ಷದಿಂದ ನಡೆಯುತ್ತಿರೋ ಏರ್‌ಶೋದಿಂದ ಬಡವರಿಗೇನು ಲಾಭ ಆಗಿದೆ, ಆಗಸದಲ್ಲಿ ಏರ್‌ಶೋ ಅಂದ ನೋಡಿ ಹೊಟ್ಟೆ ತುಂಬಿಸ್ಕೋಬೇಕಾ ಎಂದು ಪ್ರಶ್ನಿಸಿದ್ದಾರೆ.
Laxmi News 24×7