Breaking News

ಗುಜರಾತ್​​​​ ಎಲೆಕ್ಷನ್​ ಬೇರೆ.. ಕರ್ನಾಟಕದ ಎಲೆಕ್ಷನ್​ ಬೇರೆ: ಸಿ.ಎಂ.ಇಬ್ರಾಹಿಂ

Spread the love

ಬೆಂಗಳೂರು: ಗುಜರಾತ್​​​​ ಎಲೆಕ್ಷನ್​ ಬೇರೆ.. ಕರ್ನಾಟಕದ ಎಲೆಕ್ಷನ್​ ಬೇರೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಕಾಂಗ್ರೆಸ್ ಡ್ರೈವರ್ ಇಲ್ಲದ ಬಸ್​. ಗೊತ್ತು ಗುರಿಯೂ ಇಲ್ಲ. ಹೆಚ್​ಡಿಕೆ ಕರೆಸಿ ಸರ್ಕಾರ ಮಾಡಿ ಆನಂತ್ರ ಅವರೇ ಮುಂಬಯಿಗೆ ಕಳಿಸಿದ್ರು.

ಕರ್ನಾಟಕದಲ್ಲಿ ಪ್ರಾದೇಶಿಕ ಶಕ್ತಿಗೆ ಜನ ಮಣೆ ಹಾಕ್ತಾರೆ. ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್​​​ ನಡೆಯಲ್ಲ, ದೇವೇಗೌಡರ ದೊಡ್ಡ ಮ್ಯಾಜಿಕ್​​ ನಡೆಯುತ್ತೆ ಎಂದು ಇಬ್ರಾಹಿಂ ಹೇಳಿದ್ದಾರೆ.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ