Breaking News

ಪಬ್‌ನಲ್ಲಿ ಗಲಾಟೆ : ಕಾರ್ಪೊರೇಟರ್ ಚೇತನ ಹಿರೇಕೆರೂರ ಬಂಧನ

Spread the love

ಹುಡುಗಿ ವಿಚಾರಕ್ಕೆ ಕಾರ್ಪೊರೇಟರ್ ಚೇತನ ಹಿರೆಕೇರೂರ ಮತ್ತು ರಾಹುಲ್ ಎಂಬ ಗುಂಪುಗಳ ನಡುವೆ ಗಲಾಟೆಯಾದ ಪರಿಣಾಮ, ಪಾಲಿಕೆ ಸದಸ್ಯ ಚೇತನ ಸೇರಿ ಮೂವರನ್ನು ಗೋಕುಲ್ ರೋಡ್ ಪೊಲೀಸರು ಅರೇಸ್ಟ್ ಮಾಡಿದ್ದಾರೆ.

ಹೌದು,,, ನಿನ್ನೆ ಭಾನುವಾರ ರಾತ್ರಿ ಗೋಕುಲ್ ರಸ್ತೆಯಲ್ಲಿರುವ ಐಸ್‌ಕ್ಯೂಬ್ ನಲ್ಲಿ ಹುಡಗಿ ವಿಚಾರಕ್ಕೆ ಕಾರ್ಪೊರೇಟರ್ ಚೇತನ್ ಹಿರೆಕೇರೂರ ಗ್ಯಾಂಗ್ ಮತ್ತು ರಾಹುಲ್ ಎಂಬ ಯುವಕನ ಗ್ಯಾಂಗ್ ಮಧ್ಯ ಗಲಾಟೆಯಾಗಿದೆ.

ಈ ಗಲಾಟೆಯಲ್ಲಿ ಚೇತನ್ ಹಿರೆಕೇರೂರ ರಾಹುಲ್ ಸೇರಿ ಇಬ್ಬರ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗೋಕುಲ್ ರೋಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಾಲಿಕೆ ಸದಸ್ಯ ಚೇತನ ಹಿರೆಕೇರೂರ ಸೇರಿ ಮೂವರನ್ನು ಅರೇಸ್ಟ್ ಮಾಡಿದ್ದಾರೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ