Breaking News

ತಾವೇ ಬೂತ್ ಎಜೇಂಟ್ ಆಗ್ತಾರಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,

Spread the love

 

ತಾವೇ ಬೂತ್ ಎಜೇಂಟ್ ಆಗ್ತಾರಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,

ಗೋಕಾಕ ಚುನಾವಣಾ ವ್ಯವಸ್ಥೆ ಹೇಗಿದೆ ಎಲ್ಲರಿಗೂ ಗೊತ್ತೆ ಇದೆ,

ಹೀಗಾಗಿ ನಾನೇ ಬೂತ್ ಎಜೆಂಟ್ ಆಗಿ ಚುನಾವಣೆಯ ದಿನ ಕೂರುತ್ತೆನೆ ಎಂದ ಸತೀಶ್,

ಗೋಕಾಕದ ಹಿಲ್ ಗಾರ್ಡನ್ ನಲ್ಲಿ ಮಾಧ್ಯಮಗಳಿಗೆ ಸತೀಶ್ ಹೇಳಿಕೆ,

ಗುಜನಾಳ ಗ್ರಾಂ ಪಂ ನಲ್ಲಿ ನಾನೇ ಬೂತ್ ಎಜೆಂಟ್ ಆಗುವೆ,

ಪೂಜಾರಿ ಮಮದಾಪೂರ ದಲ್ಲಿ ಬೂತ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದ ಸತೀಶ್,

ಒಬ್ಬರೇ ಎಲ್ಲ ಓಟ್ ಹಾಕಿಕೊಂಡರೆ ಕಷ್ಟ ಹೀಗಾಗಿ ಏಜೆಂಟ್ ಆಗಲು ರೆಡಿ ಕ್ಲರ್ಕ್ ಆಗಲೂ ಸಹ ರೆಡಿ ಎಂದ ಸತೀಶ್,

ಅರಭಾವಿ ಗೋಕಾಕ ಮತಕ್ಷೇತ್ರದದಲ್ಲಿ ನಮ್ಮ‌ ಬೆಂಬಲಿತ ಅಭ್ಯರ್ಥಿಗಳೂ ಸಹ ಇದ್ದಾರೆ,

ಹೀಗಾಗಿ ನಮಗೆ ಅಲ್ಲಿಯೂ ಸಹ ೩೦ ಪರ್ಸಂಟ್ ಓಟು ಬರ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸತೀಶ್,

ಮಗ ರಾಹುಲ್ ಹಾಗೂ ಮಗಳು ಪ್ರೀಯಾಂಕ್ ರನ್ನು ಸಹ ಬೂತ್ ಏಜೆಂಟ್ ರನ್ನ ಮಾಡಲು ನಿರ್ಧಿಸಿದ್ದೆವೆ,

ಅವತ್ತು ಊಟವೂ ಪಂಚಾಯ್ತಿಯ ಮುಂದೆಯೇ ಹಾಗೂ ಉಪಹಾರವೂ ಪಂಚಾಯ್ತಿಯ ಮುಂದೆಯೇ ಎಂದ ಸತೀಶ್,

ಕಾಂಗ್ರೇಸ್ ಪಕ್ಷ ಗೆಲ್ಲಬೇಕಾದರೆ ನಾವೇ ಏಜೆಂಟರಾಗಬೇಕಾಗಿದೆ ಎಂದ ಸತೀಶ್ ಜಾರಕಿಹೊಳಿ,


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ