Breaking News

ಅನ್ನದಾನ ಮಹಾ ದಾನ ಈ ವಾರ ಮಮದಾಪೂರ ಗ್ರಾಮದ ಹನುಮಂತನ ದೇವಸ್ಥಾನದಲ್ಲಿ ನಮ್ಮ ಕಾರ್ಯಕ್ರಮ..

Spread the love

ಗೋಕಾಕ: ಪ್ರತಿ ಶನಿವಾರ ದಂತೆ ಈ ಶನಿವಾರ ಕೂಡ ನಮ್ಮ ಗೋಕಾಕ ಸಾಹುಕಾರ ರಾದ ಶ್ರೀ ಸಂತೋಷ್ ಜಾರಕಿಹೊಳಿ ಅವರ ತಂಡ ಇವತ್ತು ಮತ್ತೊಂದು ಹಳ್ಳಿಗೆ ಹೋಗಿ ಅನ್ನ ಸಂತರ್ಪಣೆ ಕಾರ್ಯ ಕ್ರಮ ನಡೆಸಿದೆ.

 


ಇಂದು ತಾಲೂಕಿನ ಮಮ ದಾಪೂರ ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡಿದಿದ್ದು ಎಲ್ಲರೂ ಮತ್ತೆ ಇದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು..

 

ಈ ಶನಿವಾರ ಮಾಮದಾಪುರ ಗ್ರಾಮದ ಹನುಮನ ದೇವಸ್ಥಾನ ದಲ್ಲಿ ಈ ಒಂದು ಕಾರ್ಯಕ್ರಮ ಜರುಗಿದ್ದು ಹಿರಿಯರು ಕಿರಿಯರು ಹಾಗೂ ಗ್ರಾಮದ ಜನತೆ ಈ ಒಂದು ಸಂದರ್ಭದಲ್ಲಿ ಭಾಗಿಯಾಗಿ ಅನ್ನ ಸಂತರ್ಪಣೆ ಲಾಭ ಪಡೆದರು
ಹಾಗೂ ಈ ಒಂದು ಕುಟುಂಬ ನೂರಾರು ಕಾಲ ಸುಖ ವಾಗಿರಲಿ ಎಂದು ಕೂಡ ಹಾರೈಸಿದರು


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ