Breaking News

ಜೀವದ ಹಂಗು ತೊರೆದು ಹಗಲಿರುಳು ಶ್ರಮಸುತ್ತಿರುವ ಎಲ್ಲಾ ಇಲಾಖೆ ಮತ್ತು ಸಿಬ್ಬಂದಿಗಳಿಗೂ

Spread the love

ಗೋಕಾಕ ತಾಲೂಕಿನ   ಘಟಪ್ರಭಾದಲ್ಲಿ   ಲಾಕ್ ಡೌನ್ ಸಲವಾಗಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಶ್ರಮಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೂ ,ಪೌರಕಾರ್ಮಿಕರಿಗೂ,ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೂ,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ

ಘಟಪ್ರಭಾ ಹೊಸಮಠದ ಪೂಜ್ಯ ಶ್ರೀ ವಿರುಪಾಕ್ಷ ದೇವರು ದಿನಾಂಕ,14-04-2020 ರಂದು ಮದ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದರು. ರಾಜ್ಯ ಎನ್ ಟಿ ಸಿ ಒಕ್ಕೂಟದ ಅಧ್ಯಕ್ಷ ಜಿ.ಎಸ್. ಕರ್ಪೂರಮಠ,ಪಿ ಎಸ್ ಆಯ್ ಹಾಲಪ್ಪ. ಬಾಲದಂಡಿ.ಸರಕಾರಿ

ವೈದ್ಯಾಧಿಕಾರಿ ಡಾ !! ಪ್ರವೀಣ.ಕರಗಾಂವಿ,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ್, ಗ್ರಾಮ ಲೆಕ್ಕಾಧಿಕಾರಿ ಜಗದೀಶ.ಚೂರಿ,ಬಿ.ಎಸ್.ನಾಯಿಕ,ಬಸವರಾಜ.ಹುಬ್ಬಳ್ಳಿ, ಶಿವಾನಂದ.ಕರ್ಪೂರಮಠ,ಮಾರುತಿ.ಚೌಕಾಶಿ, ಚನ್ನಮಲ್ಲಿಕಾರ್ಜನ ಯ್ಯಾ,ಕುಮಾರ‌.ಕರೋಶಿ,ಮಹೇಶ.ನಾಯಿಕ,ಮುಂತಾದವರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ