Breaking News

ಇಂದಿನಿಂದ 9 ದಿನ ಗಳವರೆಗೆ ರಾತ್ರಿ ಹೊತ್ತು ಎನಿರತ್ತೆ ಎನಿರಲ್ಲ….? ರಾತ್ರಿವೇಳೆ ಬಸ್ ಸಂಚಾರ ಇರುವುದಿಲ್ಲ,

Spread the love

ಇಂದಿನಿಂದ ಒಂಬತ್ತು ದಿನಗಳ ವರೆಗೆ ಎಲ್ಲವೂ ಬಂದ್ ರಾತ್ರಿವೇಳೆ ಬಸ್ ಸಂಚಾರ ಇರುವುದಿಲ್ಲ, ತುರ್ತು ಸೇವೆಗಳಿಗೆ ಮಾತ್ರ ಅವಕಾಶ , ಕೋವಿಡ್ 19 ಹೊಸ ರೂಪಾಂತರ ಗೊಂಡ್ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲವನ್ನೂ ರಾತ್ರಿ ಹತ್ತು ಗಂಟೆಯಿಂದ ಬಂದ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ, ಬೆಳಿಗ್ಗೆ ಆರು ಗಟೆಯಿಂದ ಯಥಾ ಪ್ರಕಾರವಾಗಿ ಎಲ್ಲ ಕಾರ್ಯ ಚಟುವಟಿಕೆ ಗಳು ಇರುತ್ತವೆ ,

ಇನ್ನು ಹೊಸ ವರ್ಷ ಹಾಗೂ ಕ್ರಿಸ್ಮಸ್ ಆಚರಣೆಗೂ ಕೂಡ ಇದರಿಂದ ಬ್ರೇಕ್ ಬಿದ್ದಿದೆ

ಪಬ್ ,ಬಾರ, ರೆಸ್ಟಾರೆಂಟ್, ವೈನ್ ಶಾಪ್ ಸೇರಿದಂತೆ ಎಲ್ಲವೂ, ಹತ್ತು ಗಂಟೆಯಿಂದ ಬೆಳಿಗ್ಗೆ ಆರು ಗಂಟೆ ವರೆಗೂ ಬಂದ್ ಆಗಲಿವೆ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ