Breaking News

ಕನ್ನಡ ಅಭಿಮಾನ

Spread the love

ಕನ್ನಡ ಅಭಿಮಾನ

ಮೂಡಿಬರಲಿ ಕನ್ನಡ ಅಭಿಮಾನ
ಕನ್ನಡ ನಾಡಿನ ಅಭಿಮಾನ
ಒಕ್ಕೊರಲಿಂದ ಕನ್ನಡಿಗರೆಂದು ಹೇಳೋಣ
ಎಲ್ಲರೂ ಒಂದಂಬ ಭಾವದಲಿ….

ಎಲ್ಲ ಕಡೆ ಚೆಲುವ ಕನ್ನಡ
ಮೊಳಗಲಿ…. ಬೆಳಗಲಿ…..
ಎಲ್ಲೆಲ್ಲಿಯೂ ಕನ್ನಡ ಜ್ಯೋತಿ
ಬೆಳಗಲಿ….. ಬೆಳೆಯಲಿ…..

ಭಾವೈಕ್ಯತೆಯ ಭಾವ ಮೂಡಲಿ
ನಾಡು-ನುಡಿಗಾಗಿ ಮನ
ತುಡಿಯಲಿ…. ಮಿಡಿಯಲಿ…..
ನಾಡ ಸಂಸ್ಕೃತಿಯನು ಬೆಳೆಸಲಿ

ಅರ್ಪಣೆಯಾಗಲಿ ನಾಡಿಗಾಗಿ ಬದುಕು
ಕನ್ನಡದ ಪ್ರೀತಿ ಹೆಚ್ಚಲಿ…..
ಕನ್ನಡತನಕ್ಕಾಗಿ ಹೋರಾಡು ನೀ
ತೀರಿಸು ನೀ ಕನ್ನಡ ತಾಯಿಯ ಋಣ…..

ವಿದ್ಯಾ ರೆಡ್ಡಿ
ಗೋಕಾಕ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ