Breaking News

ಘಟಪ್ರಭಾದಲ್ಲಿ ಕಾಶೀ ಯಾತ್ರೆಗೆ ಹೊರಟ ಭಕ್ತರಿಗೆ ಆತ್ಮೀಯ ಬೀಳ್ಕೊಡುಗೆ

Spread the love

ಸೋಮವಾರ ದಿನಾಂಕ 06-04-2026 ರಂದು ಘಟಪ್ರಭಾ ರೈಲು ನಿಲ್ದಾಣದಿಂದ ಹಲವಾರು ಭಕ್ತರು ಕಾಶಿ ಗಯಾ ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ಪುಣ್ಯ ಕ್ಷೇತ್ರಗಳಿಗೆ ಭಾರತ ಸರಕಾರದ ಕ್ಷೇತ್ರ ದರ್ಶನ ಯೋಜನೆಯಲ್ಲಿ ಪ್ರಯಾಣ ಬೆಳೆಸಿದರು
14-04-2026 ರ ವರೆಗೆ ನಡೆಯುವ ಯಾತ್ರೆಯಲ್ಲಿ ಆತ್ಮೀಯರಾದ ಮಾರುತಿ ವಿಜಯನಗರ, ಮಹಾದೇವ ಯರನಾಳ, ರಾಜು ವಾಲಿಕಾರ ಮುಂತಾದವರು ಸೇರಿದಂತೆ ಹಲವಾರು ಭಕ್ತರು ಪ್ರಯಾಣ ಬೆಳೆಸಿದರು
ಗುಬ್ಬಲಗುಡ್ಡ ಶ್ರೀ ಕೆಂಪಯ್ಯ ಸ್ವಾಮಿಗಳ ಮಠದ
ಡಾ, ಮಲ್ಲಿಕಾರ್ಜುನ ಮಹಾಸ್ವಾಮಿಗಳು ಎಲ್ಲಾ ಪ್ರಯಾಣಿಕರಿಗೆ ಶುಭ ಹಾರೈಸಿ ಬೀಳ್ಕೊಡಲಾಯಿತು
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ರಾಮಣ್ಣ ಹುಕ್ಕೇರಿ ಸುರೇಶ್ ಪಾಟೀಲ ಬಸವರಾಜ ಹಟ್ಟಿ ಗೌಡರ ಸುಭಾಷ್ ದಡ್ಡೀಕರ, ವಿವೇಕಾನಂದ ಹುದ್ದಾರ ಮಹಾದೇವ ಬಡಿದು,ರೇಲ್ವೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು
ವರದಿ ಶ್ರೀಕಾಂತ ವಿ ಮಹಾಜನ ಸಾಮಾಜಿಕ ಕಾರ್ಯಕರ್ತರು ಘಟಪ್ರಭಾ ಮತ್ತು ಗೋಕಾಕ


Spread the love

About Laxminews 24x7

Check Also

108 ಆಂಬುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮ್ ನೀಡಿದ ಮಹಿಳೆ

Spread the loveಘಟಪ್ರಭಾ :108 ಆಂಬುಲೆನ್ಸ್ ನಲ್ಲಿಯೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಸಮೀಪದ ಸಂಗನಕೇರಿ ಗ್ರಾಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ