Breaking News

ಹುಬ್ಬಳ್ಳಿ – ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಲೋಕಾಯುಕ್ತ ಬಲೆಗೆ

Spread the love

ಹುಬ್ಬಳ್ಳಿ: ಆರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಿಸಿ
ಹುಬ್ಬಳ್ಳಿಯಲ್ಲಿ ಕರ್ಮಷಿಯಲ್ ಟ್ಯಾಕ್ಸ್ ಡಿಸಿ ಲೋಕಾಯುಕ್ತ ಬಲೆಗೆ
ಭರತ್ ಹೆಗ್ಗಡೆ, ಕರ್ಮಷಿಯಲ್ ಟ್ಯಾಕ್ಸ್ ಡಿಸಿ.
ಆರು ಲಕ್ಷ ಲಂಚಪಡೆಯುವಾಗ ಲೋಕಾಯುಕ್ತ ಬಲೆಗೆ
ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳಿಂದ ಟ್ರಾಪ್ ದೂರುದಾರರಿಗೆ ಅರವತ್ತು ಲಕ್ಷ ಹಣ ಕಟ್ಟುವಂತೆ ನೋಟಿಸ್ ನೀಡಿದ್ದ ಡಿಸಿ
ಹಣವನ್ನು ಕಡಿಮೆ ಮಾಡಬೇಕು
ಹಣ ಕಟ್ಟದ ಹಾಗೆ ಮಾಡಬೇಕು ಎಂದರೆ ಹತ್ತು ಲಕ್ಷ ಲಂಚಕ್ಕೆ ಬೇಡಿಗೆ
ಲಾರಿ ಮತ್ತು ಪೆಟ್ರೋಲ್ ಬಂಕ್ ಮಾಲಿಕನಿಗೆ ಬೇಡಿಕೆ
ಆರು ಲಕ್ಷ ಲಂಚದ ಹಣ ಪಡೆಯುವಾಗ ಹಣದ ಸಹಿತ ಲೋಕಾಯುಕ್ತ ಬಲೆಗೆ
60ಲಕ್ಷ GST ಹಣ ಕಟ್ಟಬೇಕು ಎಂದು ನೋಟಿಸ್ ನೀಡಿದ್ದ ಭರತ್ ಹೆಗ್ಗಡೆ
ವಿಶ್ವನಾಥ್ ನಾಯಕ್ ಎಂಬ ಪೆಟ್ರೋಲ್ ಬಂಕ್ ಮಾಲೀಕನಿಗೆ ಲಂಚಕ್ಕೆ ಬೇಡಿಕೆ
ಹುಬ್ಬಳ್ಳಿಯಿಂದ ಬೆಂಗಳೂರು ಲೋಕಾಯುಕ್ತಕ್ಕೆ ಬಂದು ದೂರು
ದೂರು ದಾಖಲಿಸಿ ಟ್ರ್ಯಾಪ್ ಕಾರ್ಯಚರಣೆ ಮಾಡಿರುವ ಲೋಕಾಯುಕ್ತ
ಹುಬ್ಬಳ್ಳಿಯ ನವನಗರದಲ್ಲಿರೋ ಕಚೇರಿಯಲ್ಲಿ ಲೋಕಾಯಕ್ತ ಬಲೆಗೆ
ಅಧಿಕಾರಿಯನ್ನು ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು.


Spread the love

About Laxminews 24x7

Check Also

ಪವಿತ್ರ ರಂಜಾನ್ ಹಬ್ಬದಂದು ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು – 3 ಸಾವಿರ ಮಠಕ್ಕೆ ತೆರಳಿ ನಮನ

Spread the love ಹುಬ್ಬಳ್ಳಿ: ಪವಿತ್ರ ರಂಜಾನ್ ಹಬ್ಬವನ್ನು ವಾಣಿಜ್ಯ ನಗರದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ವಿವಾದಿತ ಈದ್ಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ