Breaking News

ಕಾರಿನೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ. ಲಕ್ಷ್ಮಣ ಹಣಮಂತಪ್ಪ ದ್ಯಾಮಣ್ಣವರ್ (27) ಮೃತ ವ್ಯಕ್ತಿ

Spread the love

ಜಾರಕಿಹೊಹಳಿ ಸಹೋದರ ಸಮಂಧಿ,ಕಾರಿನೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ

ಕಾರಿನೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ.
ಲಕ್ಷ್ಮಣ ಹಣಮಂತಪ್ಪ ದ್ಯಾಮಣ್ಣವರ್ (27) ಮೃತ ವ್ಯಕ್ತಿ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ.
ಗೋಕಾಕ್ ತಾಲೂಕಿನ ಕೊಳವಿ ಗ್ರಾಮ ಬಳಿಯ ಕಾಲುವೆ.
ಹುಂಡೈ ಬ್ರಿಯೋ‌ ಕಾರ್ ಸಮೇತ ಕಾಲುವೆಗೆ ಬಿದ್ದ ವ್ಯಕ್ತಿ.
ಕಾರು ಹುಡುಕಾಡಲು ಬೆಳಗ್ಗೆಯಿಂದ ಹರಸಾಹಸ.
ಅಗ್ನಿ ಶಾಮಕ ಸಿಬ್ಬಂದಿ ಕಾರು ಪತ್ತೆ.

ಮೃತನ ಪಾರ್ಥಿವ ಶರೀರ ಗೋಕಾಕ್ ‌ತಾಲೂಕು ಆಸ್ಪತ್ರೆಗೆ ರವಾನೆ.
ಗೋಕಾಕ್ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಬೆಳಗಾವಿ: ಶಹಾಪುರದ ಸಂಕಟ ವಿಮೋಚನ ಹನುಮಾನ್ ಮಂದಿರದಲ್ಲಿ ಮಾರುತಿ ಜಯಂತಿ ಸಮಾರೋಪ; ಭಕ್ತ ಸಾಗರಕ್ಕೆ ಮಹಾಪ್ರಸಾದ ವಿನಿಯೋಗ!

Spread the loveಬೆಳಗಾವಿ ಶಹಾಪುರದ ಕಚೇರಿ ಗಲ್ಲಿ, ಮಹಾತ್ಮಾ ಫೂಲೆ ರಸ್ತೆಯಲ್ಲಿರುವ ಸಂಕಟ ವಿಮೋಚನ ಹನುಮಾನ ಮಂದಿರದಲ್ಲಿ ಶನಿವಾರ ಸಂಜೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ